ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್

ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್
ಬಿಸಿಲ ತಾಪದ ಜಳ
ಅಥವಾ
ಅವಮಾನದ ತಾಪವೋ
ಮಂದಿರ ಕಿಚ್ಚತ್ತಿ ಕೆಂಡವಾಗಿತ್ತು

ಟಿ.ದಾದಾಪೀರ್ ತರೀಕೆರೆ ಅವರ ಕವಿತೆ-ಗೋಲ್ಡನ್ ಟೆಂಪಲ್ Read Post »

ಕಾವ್ಯಯಾನ

ಗಂಗಾಧರ ಬಿ ಎಲ್ ನಿಟ್ಟೂರ್  ಅವರ ಕವಿತೆ-‘ಬಾ ಬಯಲ ಆಲಯಕೆ’

ಗಂಗಾಧರ ಬಿ ಎಲ್ ನಿಟ್ಟೂರ್  ಅವರ ಕವಿತೆ-‘ಬಾ ಬಯಲ ಆಲಯಕೆ’
ಬಚ್ಚಿಟ್ಟ ನೆನಹುಗಳ
ಹಂಚಿಕೊಳಲು ಯಾರಿಲ್ಲ
ಕಣ್ಣೇರ ಒರೆಸುವ ಕೈಗಳಿಲ್ಲ

ಗಂಗಾಧರ ಬಿ ಎಲ್ ನಿಟ್ಟೂರ್  ಅವರ ಕವಿತೆ-‘ಬಾ ಬಯಲ ಆಲಯಕೆ’ Read Post »

ಕಾವ್ಯಯಾನ

ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು

ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು
ಭಾವನೆಗಳನ್ನು ಕೆರಳಿಸುವುದು ಬಿಟ್ಟು ಸಂತಸದಿಂದ ಇರಲು ಕಲಿರೀ
ನೋವುಗಳಿಗೆ ಮುಲಾಮ ಹಚ್ಚದೆ ನೋವಿನಲ್ಲಿ ಆನಂದಪಡಬೇಡಿ

ಮುತ್ತು ಬಳ್ಳಾ ಕಮತಪುರ ಅವರ ದ್ವಿಪದಿಗಳು Read Post »

ಕಾವ್ಯಯಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವನ- ಅಹಲ್ಯೆ

ಶೋಭಾ ಮಲ್ಲಿಕಾರ್ಜುನ್ ಅವರ ಕವನ- ಅಹಲ್ಯೆ
ಕಳೆಗುಂದಿತೇ ನೈತಿಕತೆಯ ಜ್ಞಾನ
ರಾಡಿಯಾಯಿತೇ ಬೇಗುದೀ ಮನ
ಸಹಸ್ರಾಕ್ಷನ ಅಭಿಮಾನದಿ ಕಳೆದು ಹೋಯಿತೇ ಸ್ವಾಭಿಮಾನ

ಶೋಭಾ ಮಲ್ಲಿಕಾರ್ಜುನ್ ಅವರ ಕವನ- ಅಹಲ್ಯೆ Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗ

ಬೀದಿ ದೀಪಗಳು ಕರೆ ಕರೆದು ಪ್ರೀತಿ ಮಾತುಗಳ ಪಿಸುಗುಟ್ಟು ಸೆಳೆಯುತಿವೆ
ಮಾಮರದ ಕೋಗಿಲೆಯ ಮಾಧುರ್ಯಕೆ ಮರುಳಾಗಿದೆ ಈ ಜೀವ ಕುಸುಮ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಪ್ರೇಮಾಂಕುರ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಪ್ರೇಮಾಂಕುರ

ಸ್ಪರ್ಶ ಸುಖದ ಭಾವಾಂಕುರ
ಸರಸದ ಸಾದರಕೆ ಅವಸರ
ಮಿಲನದ ನಿರೀಕ್ಷೆ ನಿರಂತರ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಪ್ರೇಮಾಂಕುರ Read Post »

ಕಾವ್ಯಯಾನ

ಶಕುಂತಲಾ ಎಫ್ ಕೆ ಅವರ ಕವಿತೆ-ವಚನ ಪಿತಾಮಹ ಫ ಗು ಹಳಕಟ್ಟಿಯವರ ನೆನಪಿನಲ್ಲಿ

ಶಕುಂತಲಾ ಎಫ್ ಕೆ ಅವರ ಕವಿತೆ-ವಚನ ಪಿತಾಮಹ ಫ ಗು ಹಳಕಟ್ಟಿಯವರ ನೆನಪಿನಲ್ಲಿ
ಮಗನ ಸಾವು ಬಾಧಿಸಲಿಲ್ಲ
ವಚನ ಶೋಧನೆಯ ಮುಲಾಮಿಗೆ
ಠಾಕು ಠೀಕು ಕೋಟಿನ ಒಳಗೆ

ಶಕುಂತಲಾ ಎಫ್ ಕೆ ಅವರ ಕವಿತೆ-ವಚನ ಪಿತಾಮಹ ಫ ಗು ಹಳಕಟ್ಟಿಯವರ ನೆನಪಿನಲ್ಲಿ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಅವರ ಕವಿತೆ-ನವ ವಧು

ಹನಮಂತ ಸೋಮನಕಟ್ಟಿ ಅವರ ಕವಿತೆ-ನವ ವಧು
ಕಪ್ಪು ಒಪ್ಪಾದ ಜಡೆಗೆ
ಮುಡಿದ ಮಲ್ಲಿಗೆಯ ಮಾಲೆ
ಬಾನಲ್ಲಿನ ಬೆಳ್ಳಕ್ಕಿಗಳ ಹಾಗೆ

ಹನಮಂತ ಸೋಮನಕಟ್ಟಿ ಅವರ ಕವಿತೆ-ನವ ವಧು Read Post »

You cannot copy content of this page

Scroll to Top