ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’
ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’
ನಿನಗೂ ಗೊತ್ತಿದೆ
ಘರ್ಷಣೆಯಿಂದ
ಏನನ್ನೂ ಗೆಲ್ಲಲಾಗದು
ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’ Read Post »
ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’
ನಿನಗೂ ಗೊತ್ತಿದೆ
ಘರ್ಷಣೆಯಿಂದ
ಏನನ್ನೂ ಗೆಲ್ಲಲಾಗದು
ಅನಸೂಯ ಜಹಗೀರದಾರ ಅವರ ಕವಿತೆ- ‘ಎರಡು ದಾರಿ’ Read Post »
ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು
ಪ್ರೀತಿಯಲ್ಲಿ ಕೆಲವ್ರ ಮನಸ
ಒಡದ ಹೋಗತೈತಿ!
ಹೆಂಗ ಬದಕಬೇಕನ್ನೂದು
ಪರಮೇಶ್ವರಪ್ಪ ಕುದರಿ ಅವರ ಶಾಯರಿಗಳು Read Post »
ಸುಧಾ ಹಡಿನಬಾಳ ಅವರಕವಿತೆ-‘ಮಳೆಯ ಹಾಡು-ಪಾಡು’
ಹಾಗೆ ದಟ್ಟನೆ ಕವಿದ ಕಾರ್ಮೋಡ
ದಿನವಿಡೀ ಕಾಡುವ ವಿರಹ ಏಕಾಂತ
ರಮಿಸಿದ ಗಾಳಿಗೆ ಕರಗಿ ಧರೆಗಿಳಿವ ಜಲಕನ್ಯೆ!
ಸುಧಾ ಹಡಿನಬಾಳ ಅವರಕವಿತೆ-‘ಮಳೆಯ ಹಾಡು-ಪಾಡು’ Read Post »
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ‘ಕಾಡುತ್ತಿವೆ’
ಅಕ್ಷರ ರೂಪ
ಕೊಡುವೆ
ಅರಳಲಿ ಕವನ
ಎನ್ನೆದೆ ತೋಟದಲಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ ‘ಕಾಡುತ್ತಿವೆ’ Read Post »
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್
ಎದೆಗಪ್ಪಿದ ನಿನ್ನಯ ಪ್ರೀತಿಯ ನಿವೇದನೆಯನು ಸಾರಿಬಿಡು ಕೋಗಿಲೆಯಂತೆ
ಸೆಳೆಯುವ ಸೌಂದರ್ಯಗಳೆಲ್ಲವೂ ಕಣ್ಣಿನ ರೆಪ್ಪೆಗಳೊಳಗೆ ಕೂಡಿಟ್ಟು ಬಿಡು ಇನ್ನೇನಿದೆ
ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ ಅವರ ಗಜಲ್ Read Post »
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವವು
ಅಂತರಂಗದ ಜೀವನಾಡಿಯಲಿ
ಪ್ರೀತಿಯೊಂದು- ರೂಪಗಿ,
ಚಿಮ್ಮಲಿ- ಹುಲಸಾಗಿ ಬೆಳೆಯಲಿ
ಸವಿತಾ ದೇಶಮುಖ ಅವರ ಕವಿತೆ-ಕೆನೆಗಟ್ಟಿದ ಭಾವವು Read Post »
ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’
ಮೊಮ್ಮಕ್ಕಳನ್ನ ಆಡಿಸುತ ಇನ್ನೊಂದ ಕಟ್ಟಿಮ್ಯಾಲ
ಊರ ಮಂದೆಲ್ಲ ನಗನಗದ ನಮಸ್ಕಾರ ಕುಶಲೋಪಚಾರ
ಹಬ್ಬ ಹುಣ್ಣಿಮ್ಯಾಗ ಹೋಳಿಗೆ ಹುಗ್ಗಿ ಬಸದ ಸ್ಯಾವೀಗಿ
ಹಾಲ ತುಪ್ಪ ಹಾಕಿ ಉಂಡಾರ
ಡಾ ಅನ್ನಪೂರ್ಣ ಹಿರೇಮಠ ಅವರಕವಿತೆ-‘ಬಾಲ್ಯದ ನೆನಪು’ Read Post »
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-‘ನೀ ಹಚ್ಚಿಟ್ಟೆ ದೀಪವ’
ಜ್ವಾಲೆಯು ನೀನಾದೆ
ಹೃದಯದ ಬಾಗಿಲು ತೆರೆಸುವ
ಜ್ಯೋತಿಯು ನೀನಾದೆ//೪//
ಶುಭಲಕ್ಷ್ಮಿ ಆರ್ ನಾಯಕ ಅವರ ಕವಿತೆ-‘ನೀ ಹಚ್ಚಿಟ್ಟೆ ದೀಪವ’ Read Post »
ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ
ಶಾಪವಿಮೋಚನೆ ದೂರವೇನಿಲ್ಲ.
ಕೂಡಲೆ ಜೊತೆಯಾಗುವಿರೆಂದು ತಿಳಿಸು.”
ಎಂದ ಯಕ್ಷ,ಮೇಘದ ಪತ್ನಿ ಮಿಂ ಚು-
-ಳೊಂದಿಗೆ ಸುಖಿಸುವಂತೆ ಹಾರೈಸಿದನು.
ಪಿ.ವೆಂಕಟಾಚಲಯ್ಯಅವರ ಕವಿತೆ-ಮೇಘ ದೂತ Read Post »
ನಾಗರಾಜ ಬಿ.ನಾಯ್ಕ ಅವರ ಕವಿತೆ-‘ಪ್ರತಿ ಹನಿಯೂ….’
ಮೋಡ ಮಳೆ ಗೆಲುವು
ಹಸಿರು ಉಸಿರು ಅರಿವು
ಮಣ್ಣ ಕಣದಿ ಹಿಗ್ಗಿದ ಸಾರ
ಜೀವ ಜಗದ ಸಗ್ಗದ ಹಾರ
ನಾಗರಾಜ ಬಿ.ನಾಯ್ಕ ಅವರ ಕವಿತೆ-‘ಪ್ರತಿ ಹನಿಯೂ….’ Read Post »
You cannot copy content of this page