ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ “ಗೆದ್ದೆತ್ತಿನ ಬಾಲ”

ಕಾವ್ಯ ಸಂಗಾತಿ

ಹೆಚ್. ಎಸ್. ಪ್ರತಿಮಾ ಹಾಸನ್

“ಗೆದ್ದೆತ್ತಿನ ಬಾಲ”

ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ “ಗೆದ್ದೆತ್ತಿನ ಬಾಲ” Read Post »

ಕಾವ್ಯಯಾನ, ಗಝಲ್

ಸರ್ವಮಂಗಳ ಜಯರಾಂ ಅವರ ಗಜಲ್

ಅದೆಷ್ಟು ಶತಮಾನ ಕಳೆದರೂ ಡಾಂಬರು ಕಾಣಲಿಲ್ಲ /
ಗುಡಿಸಲುಗಳ ಸೆಗಣಿ ನೆಲ ನಯಸ್ಸಾಗಲೇ ಇಲ್ಲ ಗೆಳೆಯ

ಗಜಲ್‌ ಸಂಗಾತಿ

ಸರ್ವಮಂಗಳ ಜಯರಾಂ

ಗಜಲ್

ಸರ್ವಮಂಗಳ ಜಯರಾಂ ಅವರ ಗಜಲ್ Read Post »

ಕಾವ್ಯಯಾನ

ರಾಶೇ..ಬೆಂಗಳೂರು ಅವರ ಎರಡು ಕವಿತೆಗಳು

ಕಾವ್ಯ ಸಂಗಾತಿ

ರಾಶೇ..ಬೆಂಗಳೂರು

ಎರಡು ಕವಿತೆಗಳು
ಮುಂಗುರುಳ
ಬದಿಗೊತ್ತಿ
ಬದುಕಿಸೆನ್ನ ಬಡ
ಜೀವವನು..

ರಾಶೇ..ಬೆಂಗಳೂರು ಅವರ ಎರಡು ಕವಿತೆಗಳು Read Post »

ಕಾವ್ಯಯಾನ

ಡಾ.ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಯಾರು ಯಾರು?

ಬೌದ್ಧ   ಭಿಕ್ಷುಗಳನ್ನು
ಬರ್ಬರವಾಗಿ  ಕೊಂದು
 ಧರ್ಮವ ಓಡಿಸಿದವರು
ಕಾವ್ಯ ಸಂಗಾತಿ

ಡಾ.ಶಶಿಕಾಂತ.ಪಟ್ಟಣ ಪುಣೆ

ಯಾರು ಯಾರು?

ಡಾ.ಶಶಿಕಾಂತ ಪಟ್ಟಣ ಪುಣೆ ಅವರ ಕವಿತೆ-ಯಾರು ಯಾರು? Read Post »

ಕಾವ್ಯಯಾನ

ಶರಣು.ಪಾಟೀಲ್ ಚಂದಾಪೂರ ಅವರ ಕವಿತೆ-“ನಿನ್ನದೆ ತೋರಣ”

ಕಾವ್ಯ ಸಂಗಾತಿ

ಶರಣು.ಪಾಟೀಲ್ ಚಂದಾಪೂರ

“ನಿನ್ನದೆ ತೋರಣ”

ಮಾಯೆ ಪಡೆವ ಕದನ ಕಂಡ ಸಾಕ್ಷಿ ಹೂವೆಲ್ಲ ಕೆಂಪೆ
ನೆತ್ತರುಂಡ ನೆಲದಲ್ಲಿ ಇನ್ನು ಪತ್ರ ಸಾರುತ್ತಿವೆ
ನೀ ಉತ್ತರ ಪ್ರಶ್ನೆ ಹೊತ್ತವಳೆಂದು ಹೆತ್ತವಳೆಂದು

ಶರಣು.ಪಾಟೀಲ್ ಚಂದಾಪೂರ ಅವರ ಕವಿತೆ-“ನಿನ್ನದೆ ತೋರಣ” Read Post »

ಕಾವ್ಯಯಾನ

ಅವನಿಲ್ಲದೆ ಉಸಿರು ಕಟ್ಟುತ್ತಿದೆ-ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ಅವನಿಲ್ಲದೆ ಉಸಿರು ಕಟ್ಟುತ್ತಿದೆ

ಅವನಿಲ್ಲದೆ ಉಸಿರು ಕಟ್ಟುತ್ತಿದೆ-ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ Read Post »

You cannot copy content of this page

Scroll to Top