ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ
ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ
ಬುವಿಗೆ ರವಿಯಮೇಲೆ ಬೆಳಕೀವ ನಂಬಿಕೆಯು
ಕತ್ತಲಲಿ ಭಯ ಹುಟ್ಟಿಸುವುದಿಲ್ಲ
ಜಗದೊಳಿತು ನಂಬಿಕೆಯ ಚಪ್ಪರದಡಿಯಲಿ
ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ Read Post »
ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ
ಬುವಿಗೆ ರವಿಯಮೇಲೆ ಬೆಳಕೀವ ನಂಬಿಕೆಯು
ಕತ್ತಲಲಿ ಭಯ ಹುಟ್ಟಿಸುವುದಿಲ್ಲ
ಜಗದೊಳಿತು ನಂಬಿಕೆಯ ಚಪ್ಪರದಡಿಯಲಿ
ಶೋಭಾ ನಾಗಭೂಷಣ ಅವರ ಕವಿತೆ-ಮಗುವಿನ ಮನದಂತೆ Read Post »
ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ
ಮೊಗ್ಗಾಗಿ ಹುಟ್ಟಿದ ಈ ಬಾಲ್ಯದ ಸ್ನೇಹ
ಹೂವಾಗಿ ಅರಳಿಲ್ಲಿ ಕಂಗೊಳಿಸಿತು
ರಾಜೇಶ್ವರಿ ಎಸ್ ಹೆಗಡೆ ಅವರ ಕವಿತೆ- ಸ್ನೇಹಜೀವಿ Read Post »
ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ
ಸತ್ಕರ್ಮವಾಗುಣಿಸಿ
ಕಾಯಕವ ಭಾಗಿಸಿ
ಇಂದಿರಾ ಪ್ರಕಾಶ್ ಅವರ ಕವಿತೆ- ನನ್ನಮ್ಮ Read Post »
ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..!
ಕಮಲಿಯ ಪತಿ ಬದರಿನಾಥ
ಬೆದರುತ್ತಾ.. ಭಿನ್ನವಿಸಿಕೊಂಡ.
ಎ.ಎನ್.ರಮೇಶ್. ಗುಬ್ಬಿ ಕವಿತೆ-ಗಂಡನ ಪೂಜೆ..! Read Post »
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್
ಕಾತರಿಸಿ ಕಾದು ನಲಿದಿದೆ ಚಕೋರ ಸಂತಸದ ಹೊನಲಲಿ
ಪ್ರೇಮ ರಾಗವ ನೀಡಿದೆ ತಂಗಾಳಿ ಜಕ್ಕವಕ್ಕಿಯ ಹಾಡಿಗೆ
ಹಮೀದಾ ಬೇಗಂ ದೇಸಾಯಿ ಸಂಕೇಶ್ವರ ಅವರ ಗಜಲ್ Read Post »
ಪಾಲಾಕ್ಷ ಗೌಡ ಕೆ.ಎಲ್. ಕವಿತೆ-ಕೊಂದಳು ಕೊಂದಳು
ಅವಳೋ ಕೋಪದಲ್ಲಿ ರಾಕ್ಷಸಿ
ಸಾಕಗಿತ್ತು ಅವಳಿಗೂ ಎಲ್ಲರನ್ನು ರಕ್ಷಿಸಿ!
ಪಾಲಾಕ್ಷ ಗೌಡ ಕೆ.ಎಲ್. ಕವಿತೆ-ಕೊಂದಳು ಕೊಂದಳು Read Post »
ವೈ.ಎಂ.ಯಾಕೊಳ್ಳಿ ಅವರ ಕವಿತೆ-ಕಣ್ಣೀರಿಗೆಲ್ಲಿಯ ಅರ್ಥ
ಯಾರಿಗೂ ಬರಬಾರದು
ಒಲವೆಂಬುದು ಅದೆಷ್ಟು ಎಚ್ಚರದಲಿ
ಉಂಡರೂ ತಟ್ಟೆ ಯಿಂದ
ವೈ.ಎಂ.ಯಾಕೊಳ್ಳಿ ಅವರ ಕವಿತೆ-ಕಣ್ಣೀರಿಗೆಲ್ಲಿಯ ಅರ್ಥ Read Post »
ಅಗಣಿತದ ಅನಂತ ವಿಭಿನ್ನ ಜೀವಜಾತಗಳು
ಹಗಲಿರುಳು ಅವಿರತವೂ ಭಾರವೆನ್ನದವಳೆ
ಓ ನಿನ್ನ ಮಡಿಲಿದು ರಾಜಮಾತೆಯೊಡಲು ಕಣೆ.
ಶ್ರೀವಲ್ಲಿ ಶೇಷಾದ್ರಿ ಅವರ ಕವಿತೆ-ಪ್ರಕೃತಿಯೊಳಗಣ ರಾಜನೀತಿ. Read Post »
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ?
ಕಾಣದು ಒಡಲಿನ ಉರಿಗಳ ಬೇಗುದಿ
ಕಣ್ಣೇ ಇರದಿಹ ಕುರುಡರಿಗೆ
ನೋವಲಿ ಬೇಯುವ ಬದಲಿಗೆ ನೀನು
ಛಲದಲಿ ಎದ್ದರೆ ಶುಭಗಳಿಗೆ//
ಶುಭಲಕ್ಷ್ಮಿ ಆರ್ ನಾಯಕ್ ಅವರ ಕವಿತೆ-ಒರೆಸುವರಾರು ಸಖಿಯೆ? Read Post »
ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ
ಕನಸೊ? ನನಸೋ? ಬೆರಗಾಗಿದೆ
ಭಾವದಲಿ ಮನವು ಮುಳುಗಿದೆ
ನೂರಾಸೆಗಳ ಕಂಗಳು ಅರಸಿದೆ
ಕಾವ್ಯ ಸುಧೆ. ( ರೇಖಾ ) ಅವರ ಕವಿತೆ-ಸಮ್ಮೋಹನ Read Post »
You cannot copy content of this page