ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ
ನಾವಿಲ್ಲಿ ಅತಿಥಿಗಳು ಎಲ್ಲವೂ ಬಾಡಿಗೆಯ ಸೊತ್ತಣ್ಣ
ಮರಳಿ ಹೋಗುತ ನಿಜ ನೆಲೆಗೆ ಎಲ್ಲವ ತೊರೆಯಬೇಕಣ್ಣ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ Read Post »

ಕಾವ್ಯಯಾನ

ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ

ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ
ಅದ್ಬುತವಲ್ಲದಿದ್ದರೂ ತಕ್ಕ ಮಟ್ಟಿಗೆ ಏನೋ ಬರೆಯುತ್ತೇನೆ ಅ ಕಾರಣ
ಇದು ಎಂದು ಅನ್ನಿಸುತ್ತದೆ

ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ Read Post »

ಕಾವ್ಯಯಾನ

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು
ಈ ಮೋಹಾನುರಾಗದ ಹಾಳೆಯ ಮೇಲೆ
ಕಣ್ಣಹನಿ ಮರಿ ಹಾಕುತ್ತಾ ಬಂಕುಬಡಿದ ರಾತ್ರಿಗಳಿಗೆ ಕಥೆ ಹೇಳಹೊರಟಿದೆ

ಜಯಂತಿ ಸುನಿಲ್ ಅವರ ಕವಿತೆ-ನಿನ್ನದೇ ನೆರಳ ಹಿಡಿದು Read Post »

ಕಾವ್ಯಯಾನ

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್
ದಿನದಿನದ ಕೆಲಸವೆಂಬಂತೆ
ಬೇಟೆಯಾಡುವುದು
ಸುಲಭವಾಗಿ
ಬದುಕು ಬಜಾರು ಮಾಡಿಕೊಂಡವರ
ಎದೆಶಕ್ತಿಗೆ ಬೇಜಾರು ಬರೋತನಕ

ಡಾ. ಜಿ.ಪಿ.ಕುಸುಮಾ ಮುಂಬಯಿ ಅವರ ಕವಿತೆ-ಸರ್ಕಲ್ Read Post »

ಕಾವ್ಯಯಾನ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ
ಸದಾವಕಾಲದಲಿ
ಸತ್ಯ ಹುಡುಕಾಟ..
ಹರಿತ ಕತ್ತಿಯಂಥ

ಕನ್ನಡದ ಮೇರು ಗಿರಿ..ಡಾ.ಎಂ ಎಂ ಕಲಬುರ್ಗಿ ಅವರ ಸ್ಮರಣೆಯಲ್ಲಿ-ಹಮೀದಾ ಬೇಗಂ ದೇಸಾಯಿ Read Post »

You cannot copy content of this page

Scroll to Top