ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಯಮುನೆಯ ತಟದಿ ಕೊಳಲ ನಾದ ಬಯಸಿ ಕಾಯುತಿದೆ ಉಸಿರು
ಮಾಧವನ ಮುರಳಿಯ ಮೋಹನ ರಾಗದಲ್ಲಿ ಇರುವಾಸೆ
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್
ಯಮುನೆಯ ತಟದಿ ಕೊಳಲ ನಾದ ಬಯಸಿ ಕಾಯುತಿದೆ ಉಸಿರು
ಮಾಧವನ ಮುರಳಿಯ ಮೋಹನ ರಾಗದಲ್ಲಿ ಇರುವಾಸೆ
ಪ್ರಭಾವತಿ ಎಸ್ ದೇಸಾಯಿ ಅವರ ಗಜಲ್ Read Post »
ವಾಣಿ ಯಡಹಳ್ಳಿಮಠ ಅವರ ಗಜಲ್
ಕೆಲ ಕ್ಷಣಗಳು ಅದೇಕೋ ಸತ್ತು ಗೋರಿ ಸೇರಲಿಲ್ಲ
ನೆನಪುಗಳನೆಷ್ಟು ರಮಿಸಿದರೂ ನೇವರೆಸಲಾಗದೆ ಉಳಿದವು
ವಾಣಿ ಯಡಹಳ್ಳಿಮಠ ಅವರ ಗಜಲ್ Read Post »
ಮಧುಮಾಲತಿರುದ್ರೇಶ್ ಕವಿತೆ-ಒಲವಿನಾಮೃತ
ಮಧುಮಾಲತಿರುದ್ರೇಶ್ ಕವಿತೆ-ಒಲವಿನಾಮೃತ Read Post »
ನಿಜಗುಣಿ ಎಸ್ ಕೆಂಗನಾಳಅವರ ಕವಿತೆ-ಕಾಣುವ ಕನಸುಗಳು
ಹಾಡುವ ಗೀತೆಯನ್ನು ಉತ್ತಮ ಸ್ವರದಿಂದಲೆ ಹಾಡಬೇಕು
ಆ ಗೀತೆಯಿಂದ ಎಲ್ಲಾ ಮನಸುಗಳು ಅರಳಬೇಕು..!!
ನಿಜಗುಣಿ ಎಸ್ ಕೆಂಗನಾಳಅವರ ಕವಿತೆ-ಕಾಣುವ ಕನಸುಗಳು Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ನಗುಮೊಗದ ಮೋಡಿಗೆ ಮರುಳಾಗಿ ಮಣ್ಣ ಅಗೆಯುತ್ತಿದ್ದೆ
ಒಲವಿನ ಓಲೆ ನೀರಿನಿಂದ ಬರೆದಿದ್ದನೆಂದು ತಿಳಿಯಲಿಲ್ಲ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಹಮೀದಾ ಬೇಗಂ ದೇಸಾಯಿ ಅವರ-ತರಹೀ ಗಜ಼ಲ್..
ಅಂತರಂಗವು ಹಸನಾಗಿರಲು ಅಂಜಿಕೆಯೇಕೆ ಮನವೇ
ಕರ್ತಾರನ ಸಂಗವಿರಲು ಎನಗೆ ಚಿಂತೆಯೇಕಯ್ಯಾ
ಹಮೀದಾ ಬೇಗಂ ದೇಸಾಯಿ ಅವರ-ತರಹೀ ಗಜ಼ಲ್.. Read Post »
ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ಮರ್ಮ.!
ಜಗವ ತೃಪ್ತಿಪಡಿಸಿ
ಮೆಚ್ಚಿಸಲಿಕ್ಕಷ್ಟೆ.!
ಜನರ ಬಾಯಿಮುಚ್ಚಿಸಿ
ಸುಮ್ಮನಿರಿಸಲಿಕ್ಕಷ್ಟೆ.!
ಎ.ಎನ್.ರಮೇಶ್. ಗುಬ್ಬಿ ಅವರ ಕವಿತೆ-ಮರ್ಮ.! Read Post »
ಡಾ.ಬಸಮ್ಮ ಗಂಗನಳ್ಳಿ ಅವರ ಕವಿತೆ-ಸಾಗರ ಸಂಗಮ
ಅವಸರ, ಧಾವಂತದ
ಯಾವುದೋ ಸೆಳೆತವು
ನಿಲ್ಲಲಾಗದ, ತವಕವು..
ಡಾ.ಬಸಮ್ಮ ಗಂಗನಳ್ಳಿ ಅವರ ಕವಿತೆ-ಸಾಗರ ಸಂಗಮ Read Post »
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಪ್ಪನ ನೆನಪುಗಳು
ಕಣ್ಣಿನೊಳಗಡೆ ಇರುವ
ನಿಮ್ಮ ಭಾವಚಿತ್ರ
ಚುರೇ ಚೂರು ಕದಲದಾಗಿದೆ
ನಿಮ್ಮ ವ್ಯಕ್ತಿತ್ವವೇ ನಮಗೆ
ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಅಪ್ಪನ ನೆನಪುಗಳು Read Post »
ವಂದಗದ್ದೆ ಗಣೇಶ್ ಅವರ ಕವಿತೆ-ನನ್ನೊಲುಮೆಯ ಹೂವು
ನನ್ನ ಕೈ ಹಿಡಿದು ಮೇಲೆತ್ತಿ ಮೈ ತೊಳೆಸಿ
ನಿನ್ನಂತರಾಳದ ಸವಿಯ ಉಣಬಡಿಸಿ
ಪ್ರೀತಿ ವಾತ್ಸಲ್ಯದಲಿ ಮೈದಡವಿ ಉಪಚರಿಸಿ
ಮರುಜನ್ಮ ನೀಡಿದ ತಾಯಿಯಲ್ಲವೆ ನೀನು
ವಂದಗದ್ದೆ ಗಣೇಶ್ ಅವರ ಕವಿತೆ-ನನ್ನೊಲುಮೆಯ ಹೂವು Read Post »
You cannot copy content of this page