ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

‘ಸಂಸಾರದ ಗುಟ್ಟು’ನಾಗರಾಜ ಜಿ. ಎನ್. ಬಾಡ ಅವರ ಕವಿತೆ

‘ಸಂಸಾರದ ಗುಟ್ಟು’ನಾಗರಾಜ ಜಿ. ಎನ್. ಬಾಡ ಅವರ ಕವಿತೆ
ಅವರವರ ಲಾಭಕ್ಕೆ ಬೆಂಕಿ ಹಚ್ಚಲು
ಹವಣಿಸುವವರೇ ಇಲ್ಲಿ ಎಲ್ಲಾ
ಮಾತಿನ ಘರ್ಷಣೆ ಕಡಿಮೆ ಆದಷ್ಟು

‘ಸಂಸಾರದ ಗುಟ್ಟು’ನಾಗರಾಜ ಜಿ. ಎನ್. ಬಾಡ ಅವರ ಕವಿತೆ Read Post »

ಕಾವ್ಯಯಾನ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ
ರೆಂಬೆ ಕೊಂಬೆಗಳ ಕತ್ತರಿಸಿ
ಕಡಿಯದೆ ಬಿಟ್ಟ
ತಬ್ಬಿಕೊಂಡ ಬೊಡ್ಡೆಯ

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ- ಪ್ರೀತಿಯ ನೆನಪಲ್ಲಿ Read Post »

ಕಾವ್ಯಯಾನ

ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’

ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’
ಇತ್ಯಾದಿ…ಇತ್ಯಾದಿ… ದೇವರುಗಳು
ಸಮಾವೇಶಗೊಂಡಿವೆ
ಜಗಲಿಯೆಂಬ
ಒಂದೇ ವೇದಿಕೆಯಲ್ಲಿ!

ಡಾ. ಸುಮಂಗಲಾ ಅತ್ತಿಗೇರಿ ಅವರಕವಿತೆ-‘ಅವ್ವನ ಜಗಲಿ’ Read Post »

ಕಾವ್ಯಯಾನ

ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು

ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು
ಅಮರಜ್ಯೋತಿಯು ಹುತಾತ್ಮರ ಕಥೆಯ ಸಾರಿ ಹೇಳತದ
ಹಿಂದೂ ಮುಸ್ಲಿಂ ಎರಡು ಕಣ್ಣು ಈ ಊರಿಗೀಗ||

ಗಿರಿಜಾ ಇಟಗಿ ಕವಿತೆ-ಗೋರ್ಟಾದ ಅಮರಜ್ಯೋತಿಗಳು Read Post »

ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು

ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು
ದೌರ್ಜನ್ಯಗಳ ಸರಮಾಲೆ ಮರೆತು ಇನ್ನೊಬ್ಬರ
ನೆರವಾಗಿ ನಿಂತವರು ಹುಟ್ಟಿದ ಮಕ್ಕಳು ಕೈಬಿಟ್ಟರೂ ಜೊತೆಯಾಗಿ ಕೊನೆವರೆಗೆ

ಎಸ್ ವಿ ಹೆಗಡೆ ಅವರ ಕವಿತೆ-ಬಿದಿರು Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’

ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’
ಇತ್ತ ತಂದೆ ತಾಯಿ ದುಃಖ
ಆಕ್ರಂದನ ಆಕಾಶಕೆ ಮೊಳಗಿತು

ಲಲಿತಾ ಪ್ರಭು ಅಂಗಡಿ ಅವರ ಕವಿತೆ-‘ಗಿಳಿ ಹೇಳಿದ ಕತೆ’ Read Post »

ಕಾವ್ಯಯಾನ

ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ

ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ
ಮತ್ತೊಮ್ಮೆ ಮಿರಮಿರ ಮಿಂಚಿತ್ತು ಆ ತಟ್ಟೆ
ಆ ಘಟನೆ ತೋರಿಸಿತು ನೆರೆದಿದ್ದ ಭಕ್ತರಿಗೆ
ಧನಿಕನದಕನರ್ಹನು ಎಂಬ ಕಟು ಸತ್ಯವನು

ವಂದಗದ್ದೆ ಗಣೇಶ್ ಅವರಕವಿತೆ-ಬಂಗಾರದ ತಟ್ಟೆ Read Post »

ಕಾವ್ಯಯಾನ

ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ

ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ
ಮೂಲೆ ಮೂಲೆಗೂ ಜೀಡ
ಹೊಡೆವ ಕರ್ಮವೂ ಬೇಡ
ನೋಡ ನೋಡುತಲೆ ಗಡಿಯಾರ ಪಳ್ ಪಳ್ಳೆಂದಿತು

ಹನಮಂತ ಸೋಮನಕಟ್ಟಿ ಕವಿತೆ-ರಜೆ ಸಜೆ Read Post »

You cannot copy content of this page

Scroll to Top