ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರಕವಿತೆ’ಬಿತ್ತನೆ’

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಬಿತ್ತನೆ’
ಬಂಡೆಗಲ್ಲಿನ
ಚಿತ್ರ ಚೆಲುವು
ಗಟ್ಟಿ ಶಿಲ್ಪಿಯ
ಉಳಿಯ ಕೆತ್ತನೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗಅವರಕವಿತೆ’ಬಿತ್ತನೆ’ Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ಅವರ ಕವಿತೆ-‘ಬಡಿತದ ಭಾವ ಅಲೆಗಳು’

ಕಾವ್ಯ ಸಂಗಾತಿ

ಚಂದ್ರು ಪಿ ಹಾಸನ್

‘ಬಡಿತದ ಭಾವ ಅಲೆಗಳು’

ಅದು ಕುಂತಲ್ಲಿ ಚಿಂತಿಸುವುದು
ನನ್ನ ಭವ್ಯಭವಿಷ್ಯದ ಬಗ್ಗೆ
ಒಮ್ಮೊಮ್ಮೆ ಪರದಾಡುವುದು

ಚಂದ್ರು ಪಿ ಹಾಸನ್ಅವರ ಕವಿತೆ-‘ಬಡಿತದ ಭಾವ ಅಲೆಗಳು’ Read Post »

ಕಾವ್ಯಯಾನ

ಇಂದು ಶ್ರೀನಿವಾಸ್ ಅವರಕವಿತೆ-‘ಗುರಿಯ ಕಡೆಗಿನ ಹಾದಿ..’

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

‘ಗುರಿಯ ಕಡೆಗಿನ ಹಾದಿ.
ಬರಿ ಪಾದಗಳಿಗಷ್ಟೇ ನೋವು ಗಾಯ.!
ಗುರಿ ಹೊಕ್ಕ ಮನಸಿನಲ್ಲಿ ಎಲ್ಲಾ ಕನವರಿಕೆಗಳು ಮಾಯ.!

ಇಂದು ಶ್ರೀನಿವಾಸ್ ಅವರಕವಿತೆ-‘ಗುರಿಯ ಕಡೆಗಿನ ಹಾದಿ..’ Read Post »

remasam
ಕಾವ್ಯಯಾನ, ಗಝಲ್

ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ

ಗಜಲ್

ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll

ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್ Read Post »

ಕಾವ್ಯಯಾನ

ನಿರ್ಮಲಾ ನಿಶೆ ಅವರ ಕವಿತೆ-‘ಅರ್ಥವಾಗದವನ ಪ್ರೀತಿಯ ಪರಿ’

ಕಾವ್ಯ ಸಂಗಾತಿ

ನಿರ್ಮಲಾ ನಿಶೆ

‘ಅರ್ಥವಾಗದವನ ಪ್ರೀತಿಯ ಪರಿ’
ನಡೆವಾ ಚಂದಿರನ ವೇದನೆಗೆ ನಿದ್ದೆಗೆಟ್ಟ
ನನ್ನ ಕಣ್ಣುಗಳಲ್ಲಿ ಕನಸು ಬಿತ್ತಿ ನಗುವ ಅವನು
ಪೀಡಿಸುವುದಿಲ್ಲ

ನಿರ್ಮಲಾ ನಿಶೆ ಅವರ ಕವಿತೆ-‘ಅರ್ಥವಾಗದವನ ಪ್ರೀತಿಯ ಪರಿ’ Read Post »

ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಅವರ ‘ಭಾವಗಣಿತದ ಹನಿಗಳು’

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

‘ಭಾವಗಣಿತದ ಹನಿಗಳು’
ಅರ್ಥವಾಗಬಲ್ಲುದು ಬದುಕಿನ ಸಮೀಕರಣ.!
ಅರಿತರಷ್ಟೇ ಬಂಧಾನುಬಂಧಗಳ ಪ್ರಮೇಯ

ಎ.ಎನ್.ರಮೇಶ್.ಗುಬ್ಬಿ ಅವರ ‘ಭಾವಗಣಿತದ ಹನಿಗಳು’ Read Post »

ಕಾವ್ಯಯಾನ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ ‘ನಾನೊಂದು ಬಂಡೆ’

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ನಾನೊಂದು ಬಂಡೆ
ಬಣ್ಣಗಳ ಹಂಗಿಲ್ಲ ನನಗೆ
ಕಪ್ಪಗಿನ ನಾನು ಬದಲಾಗುವುದೂ ಇಲ್ಲ

ಲೀಲಾಕುಮಾರಿ ತೊಡಿಕಾನ ಅವರ ಕವಿತೆ ‘ನಾನೊಂದು ಬಂಡೆ’ Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್

ಹೂವ ರಾಶಿ ಸುರಿದಿದೆ ಅದೇಕೋ ಅವ ಬರುವ ದಾರಿಯಲಿ
ಹಸಿರು ಹುಲ್ಲಿನ ಹಾಸಿನ ಮೇಲೆ ನವಿಲೊಂದು ಕುಣಿಯುತಿದೆ ಚಂದದಲಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

You cannot copy content of this page

Scroll to Top