ಎ.ಹೇಮಗಂಗಾ ಅವರ ಗಜಲ್
ಎ.ಹೇಮಗಂಗಾ ಅವರ ಗಜಲ್
ಮಧು ಹೀರಿದ ದುಂಬಿ ಬೇರೊಂದು ಹೂವನು ಅರಸುತ್ತಿದೆ
ವಂಚನೆಯ ಕತ್ತಿಯಲಿ ಇರಿಯಬೇಕೆನಿಸಿದರೆ ಇರಿದುಬಿಡು
ಎ.ಹೇಮಗಂಗಾ ಅವರ ಗಜಲ್ Read Post »
ಎ.ಹೇಮಗಂಗಾ ಅವರ ಗಜಲ್
ಮಧು ಹೀರಿದ ದುಂಬಿ ಬೇರೊಂದು ಹೂವನು ಅರಸುತ್ತಿದೆ
ವಂಚನೆಯ ಕತ್ತಿಯಲಿ ಇರಿಯಬೇಕೆನಿಸಿದರೆ ಇರಿದುಬಿಡು
ಎ.ಹೇಮಗಂಗಾ ಅವರ ಗಜಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್
ಎದೆ ಬನವ ಹಸನಾಗಿಸಿ ಪ್ರೇಮದೂಗಳ ತೋಟವಾಗಿಸಿದ್ದೆ
ಪ್ರೀತಿಯ ಪಾರಿಜಾತಕೆ ಗುಂಗೇರಿಸಿದ ಉಸ್ತಾದ್ ಎಲ್ಲಿರುವೆ
ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ
ಅಶ್ಪಾಕ್ ಪೀರಜಾದೆ ಅವರ ಗಜಲ್ Read Post »
ಕಂಸ ಅವರ ಹೊಸ ಗಜಲ್
ಮಳೆ ಹನಿಯಾಗಿ ಸುರಿದಳು ಚೆಲುವೆ
ಅನುರಾಗದ ಅಲೆಗೆ ಬಿದ್ದವಳು ಅವಳೆ
ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್
ಇಂಬು ನೀಡುವ ಸಾಂತ್ವನದ ನುಡಿ
ನುಡಿದೊಮ್ಮೆ ಮಾತಾಡಿಬಿಡು
ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್ Read Post »
ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್
ಬಾರು ಕಾರುಬಾರು ತಕರಾರು ಕದನಗಳು ಜೋರು
ವ್ಯವಹಾರದ ವ್ಯಭಿಚಾರಿ ತಗಾದೆಯ ತಾಜಾ ಹಕೀಕತ್
ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್ Read Post »
ರತ್ನರಾಯಮಲ್ಲ ಅವರ ಹೊಸ ಗಜಲ್
ನಿನ್ನ ಮೈಮಾಟದ ವಕ್ರ ರೇಖೆಗಳು ಹುಚ್ಚು ಹಿಡಿಸಿವೆ ನನ್ನನು
ನೀ ನನ್ನ ಮಿಥುನಂಗಳದ ಓಕುಳಿ ಚುಂಬಿಸುವೆ ಅನುದಿನ
ರತ್ನರಾಯಮಲ್ಲ ಅವರ ಹೊಸ ಗಜಲ್ Read Post »
ಮಾಲಾ ಹೆಗಡೆ ಅವರ ಗಜಲ್
ಆಸೆಯ ಕೂಸಿನ ಹಸಿವು ಹಠವ ಹತ್ತಿಕ್ಕುವುದು ಅನಿವಾರ್ಯ ಅನುಜ
ತೀರದ ತೃಷ್ಣೆಗೆ ಮಣೆಹಾಕದೆ ಪ್ರಾಪ್ತಿಯಲಿ ತೃಪ್ತಿ ಕಾಣುವುದೇ ಮನುಜ
ಮಾಲಾ ಹೆಗಡೆ ಅವರ ಗಜಲ್ Read Post »
ಎಸ್ ವಿ ಹೆಗಡೆ ಅವರ ಹೊಸ ಗಜಲ್
ನಿನ್ನ ಕಿರುಸೊಂಟವ ಹಿಡಿದು ನಡೆದ ಬೆಳದಿಂಗಳ
ರಾತ್ರಿ ಮರೆತು ವಧುವಾಗಿ ನಿಂತೆ ಯಾಕಾಗಿ ಗೆಳತಿ
ಎಸ್ ವಿ ಹೆಗಡೆ ಅವರ ಹೊಸ ಗಜಲ್ Read Post »
ಬಾಗೇಪಲ್ಲಿಅವರ ಗಜಲ್
ಕೃಷ್ಣಾ! ಒಂದೇ ಹೆಣ್ಣ ನೆಚ್ಚಿ ಕೂರಬಾರದೆಂದು ಅರಿತಿರಬೇಕು
ಇದು ನನಗೆ ವೇದ್ಯವಾಗಿತ್ತು ತನುವಿನ ಬಿಳಿಪು ಕಾರಣ
You cannot copy content of this page