ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು”
ಆಗ ಆತ ತಡ ಮಾಡದೆಯೇ ಚಕ್ಕಡಿ ಓಡಿಸುತ್ತಿದ್ದ. ಸುಮಾರು ಒಂದು ಗಂಟೆಯಲ್ಲಿ ಆ ಕಾಡಿನ ಪರಿಧಿಯನ್ನು ಆ ಚಕ್ಕಡಿ ದಾಟಿತ್ತು. ಆಮೇಲೆ, ಎಲ್ಲೋ ಹಿಂದೆ ಜೋರಾದ ಕೂಗಿದ ಧ್ವನಿ ಕೇಳಿದಾಗ, ಅವರೆಲ್ಲರೂ ಹಿಂದುರಿಗಿ ನೋಡಿದರು. ಆಗ ಅವರ ಕಣ್ಣಿಗೆ ಬಿದ್ದವರು ‘ಆ ಕಾಡಿನ ಯುವಕರು’. ಅವರು ಚಕ್ಕಡಿಯನ್ನು ಬೆನ್ನತ್ತಿ ಕೂಗುತ್ತಲೇ ಓಡಿ ಬರುತ್ತಿದ್ದರು.
ಕಥಾಸಂಗಾತಿ
ಬಿ.ಟಿ.ನಾಯಕ್ ಅವರ ಕಥೆ
ಬಿ.ಟಿ.ನಾಯಕ್ ಅವರ ಕಥೆ “ಕಾಮನೆಯ ಭೂತಗಳು” Read Post »








