ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮ ಶರಣರ ಸಂಗವ ಮಾಡಿದಡೆ
ಕರ್ಪುರದ ಗಿರಿಯನುರಿಕೊಂಬಂತೆ.

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ

ಅಕ್ಕಮಹಾದೇವಿಯ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ Read Post »

ಇತರೆ

“ಬೇಂದ್ರೆಯವರ ಮಾನವೀಯ ಮುಖ.” ವೀಣಾ ಹೇಮಂತ್ ಗೌಡ ಪಾಟೀಲ್

ಅಯ್ಯೋ ಇಲ್ಲೇ ಐತೆ ನೋಡರಿ… ಹಂಗಾರ ನಾ ಕಳ್ಸಿಲ್ಲೇನು ಎಂದು ಹೇಳುತ್ತಾ ಇದನ್ನು ನೀವೇ ಖುದ್ದಾಗಿ ಪೋಸ್ಟ್ ಆಫೀಸಿಗೆ ಹೋಗಿ ರಿಜಿಸ್ಟರ್ ಪೋಸ್ಟ್ ಮೂಲಕ ಯುನಿವರ್ಸಿಟಿಗೆ ಕಳುಹಿಸಿ…. ಮತ್ ನಾ ಮರೆತುಬಿಟ್ಟೇನು ಎಂದು ಅವರಿಗೇ ಆ ಪ್ರತಿಯನ್ನು ಮರಳಿಸಿದರು. ಇದು ಅವರ ಸರಳತೆ. ಬಿಂಕ ಬಿಗುಮಾನಗಳಿಲ್ಲದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ನಿಸ್ಪ್ರಹತೆ ಬೇಂದ್ರೆ ಅವರದಾಗಿತ್ತು.

“ಬೇಂದ್ರೆಯವರ ಮಾನವೀಯ ಮುಖ.” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಪ್ರಬಂಧ

ಗಡಿಗಾಲ (ಲಲಿತ ಪ್ರಬಂಧ)-ಶ್ರೀ ಜಿ.ಎಸ್ ಹೆಗಡೆ

 ಈ‌ ಮಾರ್ಚ  ಬಂದ ಕೂಡಲೇ‌ ಮದುವೆ ವಯಸ್ಸಿಗೆ ಬಂದಂತಹ ಹೆಣ್ಣು ಗಂಡುಗಳಿಗೆ ಕೆಲವರಿಗೆ ಖುಷಿ. ಇನ್ನು ಕೆಲವರಿಗೆ ಆತಂಕ.
ಪ್ರಬಂಧ ಸಂಗಾತಿ

ಶ್ರೀ ಜಿ.ಎಸ್ ಹೆಗಡೆ

ಗಡಿಗಾಲ (ಲಲಿತ ಪ್ರಬಂಧ)

ಗಡಿಗಾಲ (ಲಲಿತ ಪ್ರಬಂಧ)-ಶ್ರೀ ಜಿ.ಎಸ್ ಹೆಗಡೆ Read Post »

ಇತರೆ

‘ಪರಿನುಡಿ…’ ವಿಶೇಷ ಬರಹ-ಲೋಹಿತೇಶ್ವರಿ ಎಸ್ ಪಿ

ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ.  ಆ ಪದಗಳ ಮೂಲ,  ರಚನೆ, ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ ನಮಗೆ ಇರುವುದಿಲ್ಲ.

ಲೋಹಿತೇ‍ಶ್ವರಿ

‘ಪರಿನುಡಿ…’ ವಿಶೇಷ ಬರಹ-ಲೋಹಿತೇಶ್ವರಿ ಎಸ್ ಪಿ Read Post »

ಇತರೆ, ಜೀವನ

ಕೊರೋನಾ ನಂತರದಲ್ಲಿ ಬದಲಾದ ಆತಂಕಕಾರಿ ಜೀವನ ಶೈಲಿ!ಸುವಿಧಾ ಹಡಿನಬಾಳ ಅವರ ವಿಶೇಷ ಲೇಖನ

ಕೊರೋನಾ ನಂತರದಲ್ಲಿ ಬದಲಾದ ಆತಂಕಕಾರಿ ಜೀವನ ಶೈಲಿ!ಸುವಿಧಾ ಹಡಿನಬಾಳ ಅವರ ವಿಶೇಷ ಲೇಖನ

ಕೊರೋನಾ ನಂತರದಲ್ಲಿ ಬದಲಾದ ಆತಂಕಕಾರಿ ಜೀವನ ಶೈಲಿ!ಸುವಿಧಾ ಹಡಿನಬಾಳ ಅವರ ವಿಶೇಷ ಲೇಖನ Read Post »

You cannot copy content of this page

Scroll to Top