ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅಮ್ಮಾ….” ಭಾರತಿ ಅಶೋಕ್ ಅವರ ಬರಹ

“ಅಮ್ಮಾ….” ಭಾರತಿ ಅಶೋಕ್ ಅವರ ಬರಹ

ಗರ್ಭದಲಿ ಮೂಡಿದ ಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ.ಒಂದಿನಿತು ಕದಲದ ಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದ ಜೋಡಿ ಮಿಡಿತ ನವಮಾಸವೂ. ಪ್ರಸವದಲಿ  ಅವಳು  ಮರು ಹುಟ್ಟುವಳು ಮಗುವೊಂದಿಗೆ.

“ಅಮ್ಮಾ….” ಭಾರತಿ ಅಶೋಕ್ ಅವರ ಬರಹ Read Post »

ಇತರೆ

“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ

“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ

ಸ್ವಾರ್ಥ ಬಿಟ್ಟು ತನ್ನ ಮಕ್ಕಳಿಗಾಗಿ ಬದುಕುವ, ತನ್ನವರಿಗಾಗಿ ತನ್ನನ್ನು ತಾನು ಸವೆಸಿಕೊಳ್ಳುವ ಹೆಣ್ಣು ತಾಯಿ. ಮಕ್ಕಳನ್ನು ಹೆತ್ತವರು ಮಾತ್ರ ತಾಯಂದಿರಲ್ಲ ಮಾತೃ ಹೃದಯ ಇರುವವರೆಲ್ಲರೂ ತಾಯಂದಿರು.

“ವಿಶ್ವ ತಾಯಂದಿರ ದಿನ”ಮಾಧುರಿ ದೇಶಪಾಂಡೆ ಅವರ ಲೇಖನ Read Post »

ಇತರೆ

“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್

“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್

ಅಗೆಗೆದ್ದೆಗೆ ಗೊಬ್ಬರ ಹೊತ್ತು ಹರಡಿ ಅಕ್ಷಯ ತೃತೀಯಾಕ್ಕೆ ಮೊದಲ ಅಗೆಬೀಜ ಗದ್ದೆಗೆ ಬಿದ್ದು ಮೊದಲ ಮಳೆ ಹನಿಸಿದರೆ ಅಮ್ಮ ಕೊಕ್ಕಲ್ಲಿ ತುತ್ತು ಕಚ್ಚಿಕೊಂಡು ಗೂಡಿಗೆ ಹಾರುವ ಹಕ್ಕಿಯಾಗುತ್ತಾಳೆ. ಒಂದಷ್ಟು ಬೆಣ್ತಕ್ಕಿ ಕೊಚ್ಚಗಕ್ಕಿ ಹೊತ್ತು ಮಲ್ನಾಡಿನಿಂದ ತನ್ನ ಮಕ್ಕಳು ವಾಸವಿರುವ ಕರಾವಳಿಯ ತೋಟದಂಚಿನ ಕೂಜಳ್ಳಿಯೆಂಬ ಕೆಳಗಿನೂರಿಗೆ ಮುಖಮಾಡುತ್ತಾಳೆ.

“ಅಮ್ಮನೆಂಬ ಅನುಭಾವಿ” ಪ್ರೇಮಾ ಟಿಎಂಆರ್ Read Post »

ಇತರೆ

ಸಾವಿಲ್ಲದ ಶರಣರು-ಬಯಲ ರೂಪ ಮಾಡಿ ಬಯಲಾದ ಬಸವಣ್ಣ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು-ಬಯಲ ರೂಪ ಮಾಡಿ ಬಯಲಾದ ಬಸವಣ್ಣ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಿದ್ಧರಾಮರು ತಮ್ಮೊಂದು ವಚನದಲ್ಲಿ ಬಸವಣ್ಣನ ಅರಿಹು ಜ್ಞಾನ ವೈರಾಗ್ಯ ದೈವತ್ವವನ್ನು ಶೋಧಿಸುತ್ತಾ ನಿಟ್ಟಿಸುರು ಬಿಟ್ಟಿದ್ದಾರೆ.

ಸಾವಿಲ್ಲದ ಶರಣರು-ಬಯಲ ರೂಪ ಮಾಡಿ ಬಯಲಾದ ಬಸವಣ್ಣ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ Read Post »

ಇತರೆ, ಲಹರಿ

“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ” ಪ್ರೇಮಾ ಟಿಎಂಆರ್ ಅವರ ವಿಶೇಷ ಲಹರಿ

“ಇಲ್ಲಮ್ಮಾ , ನಾನು ನೀನು ಅಪ್ಪ ನಡ್ಕೊಂಡು ಮತಗಟ್ಟೆಗೆ ಹೋಗಿ ಮತಚಲಾಯಿಸುವಾಗ ಸಿಗುವ ಸುಖ ಈ ಒನ್ಲೈನ್ ಮತಚಲಾವಣೆಯಲ್ಲಿ ಸಿಗುತ್ತಾ? ” ಎಂದು ಕೇಳುವ ಮಗನ ಅಂತಃಕ್ಕರಣ ಯಾವ ಮಗಳಿಗೆ ಕಡಿಮೆ ಹೇಳಿ

“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ” ಪ್ರೇಮಾ ಟಿಎಂಆರ್ ಅವರ ವಿಶೇಷ ಬರಹ

“ಭಾವಗಳ ಬೆನ್ನೇರಿ, ಅಪ್ಪ ಮಗ ಗರಗರ ಸುತ್ತಿ” ಪ್ರೇಮಾ ಟಿಎಂಆರ್ ಅವರ ವಿಶೇಷ ಲಹರಿ Read Post »

ಆರೋಗ್ಯ, ಇತರೆ

“ಮೂತ್ರಪಿಂಡದ ಕಲ್ಲುಗಳು” ವೈದ್ಯಕೀಯ ಲೇಖನ ಡಾ.ಅರಕಲಗೂಡು ನೀಲಕಂಠ ಮೂರ್ತಿ.

“ಮೂತ್ರಪಿಂಡದ ಕಲ್ಲುಗಳು” ವೈದ್ಯಕೀಯ ಲೇಖನ ಡಾ.ಅರಕಲಗೂಡು ನೀಲಕಂಠ ಮೂರ್ತಿ.

“ಮೂತ್ರಪಿಂಡದ ಕಲ್ಲುಗಳು” ವೈದ್ಯಕೀಯ ಲೇಖನ ಡಾ.ಅರಕಲಗೂಡು ನೀಲಕಂಠ ಮೂರ್ತಿ. Read Post »

ಇತರೆ

ಕಲ್ಯಾಣದಲ್ಲಿ ಕಾಯಕಯೋಗಿಗಳು ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ.? ವಿಶೇಷ ಲೇಖನ-ಸಿದ್ಧಾರ್ಥ ಟಿ ಮಿತ್ರಾ

ಕಲ್ಯಾಣದಲ್ಲಿ ಕಾಯಕಯೋಗಿಗಳು ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ.? ವಿಶೇಷ ಲೇಖನ-ಸಿದ್ಧಾರ್ಥ ಟಿ ಮಿತ್ರಾ

ಕಲ್ಯಾಣದಲ್ಲಿ ಕಾಯಕಯೋಗಿಗಳು ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ.? ವಿಶೇಷ ಲೇಖನ-ಸಿದ್ಧಾರ್ಥ ಟಿ ಮಿತ್ರಾ Read Post »

ಇತರೆ

ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ

ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ

ಆಧುನಿಕ ದಲಿತ ಸ್ತ್ರೀ ಲೋಕದ ಆತ್ಮಗೌರವದ ಸಂಕೇತ, ಸಾಹಿತಿ ಡಾ.ಜಯದೇವಿ ಗಾಯಕವಾಡ-ಸಿದ್ದಾರ್ಥ ಟಿ.ಮಿತ್ರಾ Read Post »

ಇತರೆ

ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಇದು ಸ್ವತಂತ್ರ ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತದೆ ಮತ್ತು ಸರ್ಕಾರದ ಕ್ರಮಗಳ ಪರ ಅಥವಾ ವಿರುದ್ಧವಾಗಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಉತ್ತೇಜಿಸುತ್ತದೆ.

ಪತ್ರಿಕಾ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಅಸ್ತ್ರ ವಿಶೇಷ ಲೇಖನ-ಮೇಘ ರಾಮದಾಸ್ ಜಿ Read Post »

You cannot copy content of this page

Scroll to Top