ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ ದರ್ಶನಾಪುರ.
ಸಿದ್ಧರಾಮ ಹೊನ್ಕಲ್ ಶಾಂತರಸರಂತೆ ಈ ಭಾಗಕ್ಕೆ ಸಾಹಿತ್ಯಿಕ ನ್ಯಾಯ ಒದಗಿಸಲು ಹೋರಾಡುತ್ತಾರೆ. — ಸಚಿವ ದರ್ಶನಾಪುರ.
ಅವರಿಗೆ ಅವರ ಶ್ರಮಕ್ಕೆ ಅಕಾಡೆಮಿ ಸದಸ್ಯತ್ವ ತೀರಾ ಸಣ್ಣದು. ಅವರಿಗೆ ಉಜ್ವಲ ಭವಿಷ್ಯ ಕಾದಿದೆ.ಇವರು ಕೂಡಾ ಶಾಂತರಸರಂತೆ ಈ ಭಾಗದ ಸಾಹಿತಿಗಳಿಗೆ ನ್ಯಾಯ ಒದಗಿಸಲು ಹೋರಾಡುತ್ತಾರೆ.. ಎಂದು ಅಭಿನಂದಿಸಿ ಮಾತನಾಡಿದರು.