‘ಧರ್ಮ ಮತ್ತು ದೇವರು’-ನಾಗರತ್ನ ಎಚ್ ಗಂಗಾವತಿ ಅವರ ವಿಶೇಷ ಲೇಖನ
ವಿಶೇಷ ಲೇಖನ
ನಾಗರತ್ನ ಎಚ್ ಗಂಗಾವತಿ
‘ಧರ್ಮ ಮತ್ತು ದೇವರು’
ಮನುಷ್ಯನು ಸಂಘ ಜೀವಿಯಾಗಿದ್ದು ಎಲ್ಲರೊಟ್ಟಿಗೆ ಹೊಂದಿಕೊಂಡು ಹೋಗುವುದು, ಜೀವನದ ಸಹಜ ಧರ್ಮವಾಗಿದೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳಲ್ಲಿ ಆತ್ಮೀಯತೆ, ಭಾಂಧವ್ಯ, ಪ್ರೀತಿ, ವಾತ್ಸಲ್ಯಗಳು ಕೇವಲ ಕ್ಷಣಿಕವಾಗಿ ಉಳಿದಿವೆ.
‘ಧರ್ಮ ಮತ್ತು ದೇವರು’-ನಾಗರತ್ನ ಎಚ್ ಗಂಗಾವತಿ ಅವರ ವಿಶೇಷ ಲೇಖನ Read Post »









