ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ʼಜೀವಜಲ ಅಮೃತ ಸಕಲ ಜೀವರಾಶಿಗಳಿಗೆ ಅದುವೇ ಬಲʼ ವಿಶೇಷ ಲೇಖನ-ನಾಗರತ್ನ ಎಚ್ ಗಂಗಾವತಿ

ನಾಗರತ್ನ ಎಚ್ ಗಂಗಾವತಿ

ʼಜೀವಜಲ ಅಮೃತ

ಸಕಲ ಜೀವರಾಶಿಗಳಿಗೆ

ಅದುವೇ ಬಲ
ಹಾಗಾಗಿ ವಿಶ್ವಸಂಸ್ಥೆಯು 1993 ಮಾರ್ಚ್ 22ರಂದು ವಿಶ್ವ ಜಲ ದಿನವನ್ನು ಆರಂಭಿಸಿತು.
ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಜೀವ ಜಲ ಅಮೃತ ಅದುವೇ ಜೀವಿಗಳಿಗೆ ಬಲ.

ʼಜೀವಜಲ ಅಮೃತ ಸಕಲ ಜೀವರಾಶಿಗಳಿಗೆ ಅದುವೇ ಬಲʼ ವಿಶೇಷ ಲೇಖನ-ನಾಗರತ್ನ ಎಚ್ ಗಂಗಾವತಿ Read Post »

ಇತರೆ

“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್‌ ಅವರ ಲಹರಿ

ಲಹರಿ ಸಂಗಾತಿ

ಶೋಭಾ ಮಲ್ಲಿಕಾರ್ಜುನ್‌

“ನನ್ನೊಲವಿನ ಕರಿಯಾ”
ನಾ ನಿನ್ನ ಪರಮಾಪ್ತೇ… ಅತ್ಯಾಪ್ತೆ… ಎಂದೆಲ್ಲಾ ಹೇಳಿ ಹೀಗೆ ಬಿಟ್ಟು ಹೋಗುತ್ತಿರುವೆಯಲ್ಲ ಹಾಗಾದರೆ ಇಷ್ಟು ದಿನ ನೀ ಹೇಳಿದ್ದೆಲ್ಲ ಬೊಗಳೆಯೇ ಎಲ್ಲಾ ಆತ್ಮೀಯರಿಗಿಂತ ನಾನು ನಿನ್ನ ಪ್ರೀತಿಪಾತ್ರ ಒಡನಾಡಿ,

“ನನ್ನೊಲವಿನ ಕರಿಯಾ” ಶೋಭಾ ಮಲ್ಲಿಕಾರ್ಜುನ್‌ ಅವರ ಲಹರಿ Read Post »

ಇತರೆ

ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ

ಅನುಭವ ಸಂಗಾತಿ

ಎಚ್.ಗೋಪಾಲಕೃಷ್ಣ

ತಿರುವನಂತಪುರ ಒಂದು ಟಿಪ್ಪಣಿ-3
ಒಟ್ಟಾರೆ ಆಳುವ ಜನರ ಮನೋಭಾವ ಒಂದೇ ಅನಿಸಿಬಿಟ್ಟಿತು. ಒಂದು ಬೇರೆ ಪೋಟೋ ನೇತುಹಾಕಲು ಸರ್ಕಾರಕ್ಕೆ ಹಣ ಕಾಸಿನ ಅಡಚಣೆ ಇರಬಹುದು ಪಾಪ ಅನ್ನಿಸಿತು!

ʼತಿರುವನಂತಪುರ ಒಂದು ಟಿಪ್ಪಣಿ’ಎಚ್.ಗೋಪಾಲಕೃಷ್ಣ ಅವರಿಂದ Read Post »

ಇತರೆ

“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು

“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು
ಪ್ರತಿಮಾರೂಪದ ದೈವಿಕ ಉಪಸ್ಥಿತಿಯನ್ನು ಅವನ ದೃಶ್ಯ ಉತ್ಪನ್ನಗಳಿಂದ ಪಣಕ್ಕಿಡಲಾಗಿದೆ. ಸಾಮಾನ್ಯವಾಗಿ, ಕಿಶೋರ್ ತನ್ನ ಚಿತ್ರಕಲೆ ತಂತ್ರಗಳ ಅನಿವಾರ್ಯ ಭಾಗವಾಗಿ ಎರಡು ಪರಸ್ಪರ ವಿರುದ್ಧವಾದ ಗುರುತುಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದನ್ನು ಮಾಡುತ್ತಾನೆ.

“ಸಮಗ್ರತೆಗಾಗಿ ಕಲೆ” ಮುಂಬೈನಲ್ಲಿ ಕನ್ನಡಿಗ ಕಿಶೋರ್‌ ಕುಮಾರ್‌ ಅವರ ಕಲಾಕೃತಿಗಳ ಪ್ರದರ್ಶನ-ಗೊರೂರು ಅನಂತರಾಜು Read Post »

ಇತರೆ

ʼಮನಸಿನ ಮಾತುʼಮನೋವೈಜ್ಞಾನಿಕ ಬರಹ ರೇವತಿ ಶ್ರೀಕಾಂತ್

ಮಾನಸ ಸಂಗಾತಿ

ರೇವತಿ ಶ್ರೀಕಾಂತ್

ʼಮನಸಿನ ಮಾತುʼ

ಮನೋವೈಜ್ಞಾನಿಕ ಬರಹ
ಒಂದು ಆಲೋಚನೆ ಬೀಜವಿದ್ದಂತೆ. ಒಮ್ಮೆ ನೆಟ್ಟ ಬೀಜ ಬೆಳೆಯಲೇ ಬೇಕು. ಅದು ಬೆಳೆಯಲು ತಕ್ಕ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತದೆ

ʼಮನಸಿನ ಮಾತುʼಮನೋವೈಜ್ಞಾನಿಕ ಬರಹ ರೇವತಿ ಶ್ರೀಕಾಂತ್ Read Post »

ಇತರೆ

ಪುರುಷ ಅಸ್ಮಿತೆಯ ಹುಡುಕಾಟ – ಚಿಂತನಾ ಲಹರಿ- ಡಾ.ಯಲ್ಲಮ್ಮ ಕೆ

ವೈಚಾರಿಕ ಸಂಗಾತಿ

ಡಾ.ಯಲ್ಲಮ್ಮ ಕೆ

ಪುರುಷ ಅಸ್ಮಿತೆಯ ಹುಡುಕಾಟ –

ಚಿಂತನಾ ಲಹರಿ-
ಇಡೀ ಮನುಕುಲ ಹುಟ್ಟಿದ್ದು, ಬೆಳೆದದ್ದು ಮತ್ತು ಅಳಿದದ್ದು ಹೆಣ್ಣಿನಿಂದಲೇ ಎಂದು ಹೇಳಿಕೊಂಡು ಬಂದಿರುವ ಮಾತು ಅಕ್ಷರಶಃ ಸತ್ಯವೆಂತಲು ಒಪ್ಪಿಕೊಳ್ಳೋಣ,

ಪುರುಷ ಅಸ್ಮಿತೆಯ ಹುಡುಕಾಟ – ಚಿಂತನಾ ಲಹರಿ- ಡಾ.ಯಲ್ಲಮ್ಮ ಕೆ Read Post »

ಇತರೆ

“ಭೂ-ತಾಯಿ” ನಾಗರತ್ನ ಗಂಗಾವತಿ ಅವರ ಬರಹ

ಲೇಖನ ಸಂಗಾತಿ

ನಾಗರತ್ನ ಗಂಗಾವತಿ

“ಭೂ-ತಾಯಿ”
ವಿಶ್ವಾಸದಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯ ಆಗಿರಬೇಕು.ಬದುಕಿರುವಾಗಲೇ ತಂದೆ ತಾಯಿಗಳ ಇಚ್ಛೆಯನ್ನು ಪೂರೈಸಲು ಖುಷಿ ಖುಷಿಯಿಂದ ಇರಲು ಮಕ್ಕಳಾದ ನಾವು ಅರಿಯಬೇಕು

“ಭೂ-ತಾಯಿ” ನಾಗರತ್ನ ಗಂಗಾವತಿ ಅವರ ಬರಹ Read Post »

ಇತರೆ, ಜೀವನ

“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ

ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ

“ಪ್ರಭಾವದ ಸುಳಿಗಾಳಿಗೆ

ನಲುಗದಿರಲಿ ಪ್ರತಿಭೆಗಳು..”
ಯಾವುದೇ ಜಾತಿಯ ಬೆಂಬಲವಾಗಲಿ, ಧರ್ಮದ ಬೆಂಬಲವಾಗಲಿ, ಹುಸಿ ಅಭಿಮಾನಿಗಳ ಬೆಂಬಲವಾಗಲಿ ಇರದಿದ್ದರೆ, ಅವನು ಎಷ್ಟೇ ಪ್ರತಿಭಾವಂತನಾಗಿದ್ದರೂ, ಅವನನ್ನು ಅಲ್ಲಿ ಕೆಳಸ್ತರಕ್ಕೆ ತಳ್ಳಲ್ಪಡುತ್ತಾನೆ.

“ಪ್ರಭಾವದ ಸುಳಿಗಾಳಿಗೆ ನಲುಗದಿರಲಿ ಪ್ರತಿಭೆಗಳು..” ವಿಶೇಷ ಲೇಖನ,ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರಿಂದ Read Post »

ಇತರೆ

ಸುಜಾತಾ‌ ರವೀಶ್ “ಪುತಿನ ಮಿತ್ರಾವಲೋಕನ”ಮುಂದುವರೆದ ಭಾಗ.

ವಿಶೇಷ ಸಂಗಾತಿ

ಸುಜಾತಾ‌ ರವೀಶ್

“ಪುತಿನ ಮಿತ್ರಾವಲೋಕನ”

ಮುಂದುವರೆದ ಭಾಗ.
ಡಿವಿಜಿಯವರು ಬಾಳಿದ ರೀತಿಯನ್ನು ಬಾಳಿನ ಪುಟಗಳನ್ನು ಈ ನಾಲ್ಕು ಸಾಲುಗಳಲ್ಲಿ ಹೀಗೆ ಬಿಚ್ಚಿಡುತ್ತಾರೆ. ತುಂಬಾ ಸರಳ ಜೀವಿ ತಾವೂ ನಕ್ಕು ಸುತ್ತಲಿರುವವರನ್ನು ನಗಿಸುವಂತಹ ಹಾಸ್ಯಮಯಿ.

ಸುಜಾತಾ‌ ರವೀಶ್ “ಪುತಿನ ಮಿತ್ರಾವಲೋಕನ”ಮುಂದುವರೆದ ಭಾಗ. Read Post »

ಇತರೆ

“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ

ವಿಶೇಷ ಸಂಗಾತಿ

ನಾಗಪ್ಪ ಸಿ. ಬಡ್ಡಿ

“ಇದ್ದಂಗ ಇರಬೇಕು
ಹಾಗಾಗಿ ನಮ್ಮ ಸ್ವಾರ್ಥ, ಅಹಂ, ಸಿಟ್ಟು, ಕೋಪ, ಹೊಟ್ಟೆಕಿಚ್ಚು ಎಲ್ಲವನ್ನು ಬಿಟ್ಟು ಇದ್ದಂಗ ಇರಬೇಕು. ಮುಂದೆ ಒಂದು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು.

“ಇದ್ದಂಗ ಇರಬೇಕು”ನಾಗಪ್ಪ ಸಿ. ಬಡ್ಡಿ ಅವರ ಲೇಖನ Read Post »

You cannot copy content of this page

Scroll to Top