“ಮುದ್ದು ಮಕ್ಕಳೇ ಫಲಿತಾಂಶದ ಆಚೆಗೂ ಸುಂದರ ಬದುಕಿದೆ….”sslcಪಲಿತಾಂಶ ಪ್ರಕಟವಾಗುವ ಸಮಯವಿದು ಮೀನಾಕ್ಷಿ ಸೂಡಿ ಅವರ ಆಪ್ತ ಬರಹ
ವಿದ್ಯಾರ್ಥಿ ಸಂಗಾತಿ
ಮೀನಾಕ್ಷಿ ಸೂಡಿ
“ಮುದ್ದು ಮಕ್ಕಳೇ ಫಲಿತಾಂಶದ
ಆಚೆಗೂ ಸುಂದರ ಬದುಕಿದೆ….”
sslc ಪಲಿತಾಂಶ ಪ್ರಕಟವಾಗುವ ಸಮಯವಿದು
ಮುದ್ದು ಮಕ್ಕಳೇ ಈ ಫಲಿತಾಂಶದ ಆಚೆಗೂ ನಿಮಗೆ ಸುಂದರ ಬದುಕಿದೆ.
ಫೇಲ್ /ಪಾಸ್ ಎನ್ನೋದು ಇದೊಂದು ಪ್ರಕ್ರಿಯೆಅದರಲ್ಲೂ ಇತ್ತೀಚಿನ ಪರೀಕ್ಷಾ ವ್ಯವಸ್ಥೆ ಯಲ್ಲಿ 3 ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ.
ಹೇಳಿ ಇನ್ನೇನು ಬೇಕು.???









