“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ
ಆರೋಗ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”
ಇದನ್ನು ಸೇವಿಸುವ, ಹಾಗೂ ಅರಿವಿರದೇ ಸೇವಿಸುವ ಜನರಲ್ಲಿ ಅರಿವು, ಕಾಳಜಿ ಮೂಡಿಸಲು ಮೇ ೩೧ ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ Read Post »









