“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ
ನೆನಪುಗಳ ಸಂಗಾತಿ
ಬೆಳಕು-ಪ್ರಿಯ
“ಸೈಕಲ್ ಡೇ”
ನೆಪದಲ್ಲೊಂದು ನೆನಪಿನಸವಾರಿ
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ Read Post »
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ
ನೆನಪುಗಳ ಸಂಗಾತಿ
ಬೆಳಕು-ಪ್ರಿಯ
“ಸೈಕಲ್ ಡೇ”
ನೆಪದಲ್ಲೊಂದು ನೆನಪಿನಸವಾರಿ
“ಸೈಕಲ್ ಡೇ” ನೆಪದಲ್ಲೊಂದು ನೆನಪಿನಸವಾರಿ ಬೆಳಕು-ಪ್ರಿಯ Read Post »
ಸೈಕಲ್ ಸವಾರಿ ವಿಶ್ವ ಬೈಸಿಕಲ್ ದಿನಾಚರಣೆಗೆ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ ಅವರಿಂದ
ಉತ್ತರ ಕರ್ನಾಟಕದಲ್ಲಿ ವಿಜಯಪುರ ಜಿಲ್ಲೆಯನ್ನು ಸೈಕ್ಲಿಂಗ್ ಕ್ರೀಡಾಪಟುಗಳ ಕಣಜ ಇದ್ದ ಹಾಗೆ. C.M, ಕುರಾಣಿ, ಕವಿತಾ ಮೇಡಂ ಸೈಕ್ಲಿಂಗ್ ಕೋಚ್ ಗಳೆಂದು ಪ್ರಸಿದ್ಧ ರಾಗಿದ್ದಾರೆ.
“ಸೈಕಲ್ ಸವಾರಿ” ವಿಶ್ವ ಬೈಸಿಕಲ್ ದಿನಾಚರಣೆಗೆ ಸಾಂದರ್ಭಿಕ ಲೇಖನ ಗಾಯತ್ರಿ ಸುಂಕದ ಅವರಿಂದ Read Post »
ಡಿಂಪನಾ ಎಸ್ ದೇಸಾಯಿ,ಮೂರು ವರ್ಷ ನಾಲ್ಕು ತಿಂಗಳ ಮಗುವಿನಚಿತ್ರಕಲಾ ಪ್ರತಿಭೆಯ ಪರಿಚಯ
“ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ” ಗೊರೂರು ಅನಂತರಾಜು
“ಪುಟ್ಟಬಾಲೆಯ ಚಿತ್ರಕಲಾ ಪ್ರದರ್ಶನ, ಅಜ್ಜನ ವ್ಯಾಖ್ಯಾನ” ಗೊರೂರು ಅನಂತರಾಜು Read Post »
ಸ್ನೇಹ ಸಂಗಾತಿ
ʼಸ್ನೇಹದ ಕಡಲಲ್ಲಿʼ
ಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ
ಶಾರದಾ ಜೈರಾಂ ಬಿ.
ಸ್ವಾರ್ಥ ಇರದ ಎಷ್ಪೇ ವರುಷಗಳು ಉರುಳಿದರು ಹಳತಾಗದೇ ಹಳಸದೇ ಹೊಚ್ಚ ಹೊಸ ಭಾವಗಳ ಮೂಡಿಸುತ ನಮ್ಮೊಂದಿಗೆ ಸಾಗಿ ಬರುವ ಸಂವೇದನಾಶೀಲ ವ್ಯಕ್ತಿತ್ವವೇ ಸ್ನೇಹ.
ʼಸ್ನೇಹದ ಕಡಲಲ್ಲಿʼಸ್ನೇಹದ ವಿಶಿಷ್ಟವಾದ ಸ್ನೇಹದ ಬಗ್ಗೆ ಬರೆಯುತ್ತಾರೆ ಶಾರದಾ ಜೈರಾಂ ಬಿ. Read Post »
ಸ್ಮರಣೆ ಸಂಗಾತಿ
“ಇರಬೇಕು ಇರುವಂತೆ ಎಂದ ಕವಿ”
ಎಚ್ಚೆಸ್ವಿ ಅವರಿಗೆ ನುಡಿನಮನ
ಸಂಕೇತ್ ಗುರುದತ್ತ
ಕನ್ನಡದ ಕಾರ್ಯಕ್ಕೆ ಎಂತಹ ಸಮಯದಲ್ಲೂ ಟೊಂಕ ಕಟ್ಟಿ ನಿಲ್ಲುತ್ತಿದ್ದ ಎಚ್ಚೆಸ್ವಿ ಇನ್ನಿಲ್ಲ. ಕನ್ನಡ ಇಂತಹ ವ್ಯಕ್ತಿಯನ್ನು ಕಳೆದುಕೊಂಡು ಬಡವಾಗಿದೆ!
“ಇರಬೇಕು ಇರುವಂತೆ ಎಂದ ಕವಿ” ಎಚ್ಚೆಸ್ವಿ ಅವರಿಗೆ ನುಡಿನಮನ ಸಂಕೇತ್ ಗುರುದತ್ತ ಅವರಿಂದ Read Post »
ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು Read Post »
ಆರೋಗ್ಯ ಸಂಗಾತಿ
ಶುಭಲಕ್ಷ್ಮಿ ಆರ್ ನಾಯಕ
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”
ಇದನ್ನು ಸೇವಿಸುವ, ಹಾಗೂ ಅರಿವಿರದೇ ಸೇವಿಸುವ ಜನರಲ್ಲಿ ಅರಿವು, ಕಾಳಜಿ ಮೂಡಿಸಲು ಮೇ ೩೧ ರ ದಿನವನ್ನು ವಿಶ್ವ ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತದೆ.
“ತಂಬಾಕು ಮುಕ್ತ ಬದುಕು ನಮ್ಮದಾಗಲಿ”ತಂಬಾಕು ರಹಿತದಿನದ ಸಾಂದರ್ಭಿಕ ಲೇಖನ – ಶುಭಲಕ್ಷ್ಮಿ ಆರ್ ನಾಯಕ Read Post »
ವೈಚಾರಿಕ ಲೇಖನ
ಜಯಲಕ್ಷ್ಮಿ ಕೆ
ಬದಲಾಗುತ್ತಿರುವ ಆದ್ಯತೆಗಳು
ಬಡವಾಗುತ್ತಿರುವ ಮೌಲ್ಯಗಳು…
ಮಕ್ಕಳು ಬದುಕುವ ಕಲೆಗಾರಿಕೆಯಿಂದಲೇ ವಂಚಿತರಾಗುತ್ತಿದ್ದಾರೆ ಎನ್ನುವ ವಾಸ್ತವ ಅಂಶ ಹಿರಿಯರಾದ ನಮ್ಮ ಗಮನಕ್ಕೆ ಬರುವುದು ಅವರು ತೀರಾ ಸಣ್ಣ ಸಮಸ್ಯೆಯನ್ನೂ ಎದುರಿಸಲಾರದೆ ಬದುಕಿಗೇ ಪೂರ್ಣ ವಿರಾಮ ಹಾಕುವ ನಿರ್ಧಾರಕ್ಕೆ ಬಂದಾಗ!
ಬದಲಾಗುತ್ತಿರುವ ಆದ್ಯತೆಗಳು ಬಡವಾಗುತ್ತಿರುವ ಮೌಲ್ಯಗಳು…ಜಯಲಕ್ಷ್ಮಿ ಕೆ ಅವರ ಲೇಖನ Read Post »
ಮಕ್ಕಳ ಸಂಗಾತಿ
ಟಿ.ಪಿ.ಉಮೇಶ್
ರಜೆಯ ಮೋಜು ಸಾಕಿನ್ನು!
ಬೇಸಿಗೆಯ ರಜೆಯಿದು;
ಬಿಸಿಲಿನ ತಾಪದಿ ನಿನ್ನ ರಕ್ಷಿಸಿತಲ್ಲವೆ!
ಉರಿ ಧಗೆ ಕಾಲವಿದು;
ತಂಪಾಗಿ ನೀ ಮನೆಯಲ್ಲಿದ್ದೆಯಲ್ಲವೆ!
ಟಿ.ಪಿ.ಉಮೇಶ್ ಅವರ ಮಕ್ಕಳ ಕವಿತೆ-ರಜೆಯ ಮೋಜು ಸಾಕಿನ್ನು! Read Post »
ಮಹಿಳಾ ಸಂಗಾತಿ
ಗಾಯತ್ರಿ ಸುಂಕದ್
“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ —
ಬನ್ನಿ ಜಾಗೃತಿ ಮೂಡಿಸೋಣ”
ಕುಟುಂಬದ ನಿರ್ವಹಣೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಡೊಂಟ್ ಕೇರ್ ಆಗಿ ಬಿಡುತ್ತಾಳೆ
“ಅಂತರಾಷ್ಟ್ರೀಯ ಮಹಿಳಾ ಆರೋಗ್ಯ ದಿನ — ಬನ್ನಿ ಜಾಗೃತಿ ಮೂಡಿಸೋಣ” ಗಾಯತ್ರಿ ಸುಂಕದ್ Read Post »
You cannot copy content of this page