́ಗಡಿನಾಡ ಹೋರಾಟಗಾರ್ತಿ ಜಯದೇವಿತಾಯಿ ಲಿಗಾಡೆʼ́ಅವರ ಜನ್ಮದಿನದ ಸಂದರ್ಭದಲ್ಲಿಅನ್ನಪೂರ್ಣಾ ಸುಭಾಶ್ಚಂದ್ರ ಸಕ್ರೋಜಿ.ಪುಣೆ.ಅವರು ಸಂಗಾತಿಗಾಗಿ ಬರೆದ ವಿಶೇಷ ಲೇಖನ
́ಗಡಿನಾಡ ಹೋರಾಟಗಾರ್ತಿ ಜಯದೇವಿತಾಯಿ ಲಿಗಾಡೆʼ
́ಅವರ ಜನ್ಮದಿನದ ಸಂದರ್ಭದಲ್ಲಿಅನ್ನಪೂರ್ಣಾ ಸುಭಾಶ್ಚಂದ್ರ ಸಕ್ರೋಜಿ.
ಪುಣೆ.ಅವರು ಸಂಗಾತಿಗಾಗಿ ಬರೆದ ವಿಶೇಷ ಲೇಖನ
ಸೊಲ್ಲಾಪೂರದಲ್ಲಿ ಆವಾಗ ಕನ್ನಡ ಶಾಲೆಗಳು ಇರಲಿಲ್ಲವಾದ್ದರಿಂದ ಜಯದೇವಿಗೆ ಮರಾಠಿಯಲ್ಲಿ ಓದಬೇಕಾಯಿತು. ಆದರೆ ಮನೆಯಲ್ಲಿ ತಾಯಿಯ ಕೀರ್ತನೆ, ಶರಣರಲ್ಲಿ ಭಕ್ತಿಭಾವ, ಬಡ ಜನರ ಸೇವೆಯಲ್ಲಿ ಜಯದೇವಿಯವರು ಕನ್ನಡಪರ ಒಲವಿನ ಹಾಗೂ ಕನ್ನಡ ಸಂಸ್ಕೃತಿಯ ಭಾವನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರು









