ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ ಅಮು ಭಾವಜೀವಿ
ಈ ನಿಟ್ಟಿನಲ್ಲಿ ನಮ್ಮನ್ನು ಆಳುವವರು, ಅಧಿಕಾರಿಗಳು , ಶಿಕ್ಷಣ ತಜ್ಞರು, ಸಮುದಾಯ ಎಲ್ಲವೂ ಶಿಕ್ಷಕನ ವೃತ್ತಿಯ ಹೊರೆಯನ್ನು ಕಡಿಮೆ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಂಡು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರೊಂದಿಗೆ ಕೈಜೋಡಿಸಬೇಕು. ಹಾಗಾದಾಗ ಮಾತ್ರ ಶಿಕ್ಷಕರ ವೃತ್ತಿ ತನ್ನ ಪಾವಿತ್ರತೆಯನ್ನು ಉಳಿಸಿ ಕೊಂಡು ಸದೃಢ ಸಮಾಜ ಕಟ್ಟಲು ಸಹಾಯಕವಾಗುತ್ತದೆ.
ಅಮು ಭಾವಜೀವಿ
ಶಿಕ್ಷಕ ಇಂದು ಶಿಕ್ಷಕನಾಗಿ ಉಳಿದಿಲ್ಲ ಅಮು ಭಾವಜೀವಿ Read Post »









