ದುಡಿಯುವ ಮಹಿಳೆಯರ ಸಮಸ್ಯೆಗಳು-ಡಾ ಸಾವಿತ್ರಿ ಕಮಲಾಪೂರ
ಆಡಿದ ಮಾತಿಗೆ ಮರು ಉತ್ತರ ನೀಡಿದರೂ ಸಮಾಧಾನ ವಿಲ್ಲ. ಅದೆಷ್ಷು ಮಾತನಾಡುತ್ತೀರಿ .ಬಾಯಿ ಮುಚ್ಚಿ ರ್ರಿ ಹಿಂದಿದ್ದು,ಎಲ್ಲಾ ರಾಗ ತೆಗೆದು ಹೇಳಬೇಡಿ .ಎಂದು ಉದ್ದೇಶಪೂರ್ವಕವಾಗಿಯೇ ಕೆಲಸ ಕಾರ್ಯದಲ್ಲಿ ಅಡೆ ತಡೆ ತಂದು ಅದೇಷ್ಟು ಪುರುಷ ಹೃದಯಗಳು ಮೋಜ ನೋಡಿಲ್ಲ ಹೇಳಿ.
ದುಡಿಯುವ ಮಹಿಳೆಯರ ಸಮಸ್ಯೆಗಳು-ಡಾ ಸಾವಿತ್ರಿ ಕಮಲಾಪೂರ Read Post »









