ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಕವಿತೆ:ಗಾಂಧಿ.

ಗಾಂಧಿ. ಮಲಯಾಳಂ ಮೂಲ: ಕೆ.ನಾರಾಯಣನನ್ ಕನ್ನಡಕ್ಕೆ: ಐಗೂರು ಮೋಹನ್ ದಾಸ್, ಜಿ. ನಮಗೆ……,ಗಾಂಧಿಯ ‘ಚಿತ್ರ’ವನ್ನುಬಿಡಿಸಲು ಬಲುಸುಲುಭ….!ಎರಡೋ… ನಾಲ್ಕುರೇಖೆಗಳು ಸಾಕು….!!! ಗಾಂಧಿಯ ‘ವೇಷ’ಹಾಕಲು ಸಹಬಲು ಸುಲುಭ…!ನಾವು ಕಟ್ಟಿಕೊಂಡಿರುವವೇಷಗಳನ್ನು ಬಿಚ್ಚಿಹಾಕಿದ್ದರೇ ಸಾಕು…!!! ಆದರೇ….,ಎಷ್ಟೇ ಕಲಿತರೂ…ಎಷ್ಟೇ ತ್ಯಾಜಿಸಿದ್ದರೂ….ಸಾಧ್ಯವಾಗುತ್ತಿಲ್ಲ…!ಕೆಲವೊಂದು ಶಕ್ತಿನಾವು ಗಾಂಧಿಯಾಗದೇಇರಲು ನಿರಂತರವಾಗಿತಡೆಯುತ್ತಲೇ ಇದೆ…!!!

ಅನುವಾದ ಕವಿತೆ:ಗಾಂಧಿ. Read Post »

ಅನುವಾದ

ಅನುವಾದ ಕವಿತೆ:ಮಲಯಾಳಂ ಮೂಲ

ಅನುವಾದ ಸಂಗಾತಿ ಮರಣ….!! ಮಲಯಾಳಂ: ನಿಲಾವ್ ಕನ್ನಡಕ್ಕೆ:ಐಗೂರು ಮೋಹನ್ ದಾಸ್ ಜಿ. ಮರಣ….!! ಯೆ…..,ಒಮ್ಮೆ ನಾನುಒಂದು ದಿವಸ‘ಮರಣ’ ಹೊಂದುವೆ….!! ಆಗ ಈ ಹಿಂದೆನಿನಗಾಗಿ ನಾನುಬರೆದು ನಿಲ್ಲಿಸಿರುವಒಂದು ‘ಕವಿತೆ’ ಉಂಟು..!ಅದನ್ನು ಹಲವು ಬಾರಿನೀನು ಓದಿ ನೋಡು… !! ಆ ಕವಿತೆಯಲ್ಲಿ ನನ್ನ‘ಹೃದಯ’ದ ಮಿಡಿತ ಉಂಟು..!ನಿನ್ನಲ್ಲಿ ಹೇಳಲುಬಾಕಿ ಉಳಿಸಿದ‘ಕನಸು’ಗಳು ಸಹ ಉಂಟು..!! ಕೊನೆಗೆ ಒಂದು ದಿವಸನೀನು ಸಹ ಮರಣಹೊಂದುವೆ… !ಆದರೆ ನಾನು ಈಗಾಗಲೇಹಲವು ಬಾರಿ ನಿನ್ನನ್ನುಓದಿ ಮುಗಿಸಿರುವೆ…!! ಮಲಯಾಳಂ ಮೂಲ: ನಿಲಾವ್ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

ಅನುವಾದ ಕವಿತೆ:ಮಲಯಾಳಂ ಮೂಲ Read Post »

ಅನುವಾದ

ಕಾಡು ಹೂಗಳು

ಅನುವಾದ ಸಂಗಾತಿ

ಕನ್ನಡದ ಖ್ಯಾತ ಕವಯತ್ರಿ ಸ್ಮಿತ ಅಮೃತರಾಜ್ ಅವರ ಕವಿತೆಯೊಂದನ್ನು ನಮ್ಮ ಸಂಗಾತಿ ಬಳಗದ ಅನುವಾದಕರಾದ ಸಮತಾ ಆರ್. ಅವರು ಆಂಗ್ಲಬಾಷೆಗೆ ಅನುವಾದಿಸಿ ಕೊಟ್ಟಿದ್ದಾರೆ

ಕಾಡು ಹೂಗಳು

Wild flowers…

ಕಾಡು ಹೂಗಳು Read Post »

ಅನುವಾದ, ಕಾವ್ಯಯಾನ

ಸುತ್ತಿ ಸುತ್ತಿ ಸುಳಿಯೇಗಾಳಿ

ಅನುವಾದಿತ ಕವಿತೆ
ಸುತ್ತಿ ಸುತ್ತಿ ಸುಳಿಯೇಗಾಳಿ
ಮೂಲ ಮರಾಠಿ – ಕೃ. ಭ. ನಿಕುಂಭ

ಅನುವಾದ -ಸುಲಭಾ ಜೋಶಿ ಹಾವನೂರ.ಅ

ಸುತ್ತಿ ಸುತ್ತಿ ಸುಳಿಯೇಗಾಳಿ Read Post »

You cannot copy content of this page

Scroll to Top