ಅನುವಾದಿತ ಕವಿತೆ-ಅಂತಿಮ ಅವಕಾಶ
ಅನುವಾದ ಸಂಗಾತಿ
ಅಂತಿಮ ಅವಕಾಶ
ಮೂಲ ಆಂಗ್ಲ:ಎರ್ನ ಹ್ಯಾನ್ಸನ್
ಅನವಾದ:ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ಅಂತಿಮ ಅವಕಾಶ Read Post »
ಅನುವಾದ ಸಂಗಾತಿ
ಅಂತಿಮ ಅವಕಾಶ
ಮೂಲ ಆಂಗ್ಲ:ಎರ್ನ ಹ್ಯಾನ್ಸನ್
ಅನವಾದ:ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ಅಂತಿಮ ಅವಕಾಶ Read Post »
ಕಾವ್ಯ ಸಂಗಾತಿ
ಬದಲಾವಣೆ….!
ಮಲಯಾಳಂ ಮೂಲ:ರಫೀಕ್ ಬದರಿಯಾ.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ
ಅನುವಾದ ಕವಿತೆ: ಬದಲಾವಣೆ….! Read Post »
ಅನುವಾದ ಸಂಗಾತಿ
ಅಕಾಲಿಕ ಶಿಶುವಿನ ಆತ್ಮಕತೆ
ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್
ತೆಲುಗು ಅನುವಾದ : ಡಾ|| ಕಾಸುಲ ಲಿಂಗಾರೆಡ್ಡಿ
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
ಆಂಗ್ಲ ಮೂಲ : ಡಾ|| ಅಕ್ಚಯ ನಟರಾಜನ್-ಅಕಾಲಿಕ ಶಿಶುವಿನ ಆತ್ಮಕತೆ Read Post »
ಅನುವಾದ ಸಂಗಾತಿ
ಅಗ್ಲಿ ಬಾಯ್
ತೆಲುಗು ಮೂಲ : ಚಿಲುವೇರು ಅಶೋಕ್
ಕನ್ನಡ ಅನುವಾದ : ಧನಪಾಲ ನಾಗರಾಜಪ್ಪ
ಅಗ್ಲಿ ಬಾಯ್-ತೆಲುಗಿನಿಂದ ಅನುವಾದಿತ ಕವಿತೆ Read Post »
ಅನುವಾದ ಸಂಗಾತಿ
ನಿನ್ನಂತ್ಯವೇ ನಿನ್ನ ಪ್ರಾರಂಭ
ಇಂಗ್ಲೀಷ್ : ಟಿ.ಎಸ್. ಇಲಿಯಟ್
ಕನ್ನಡಕ್ಕೆ: ಬಾಗೆಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ನಿನ್ನಂತ್ಯವೇ ನಿನ್ನ ಪ್ರಾರಂಭ Read Post »
ಅನುವಾದ ಸಂಗಾತಿ
ಹಗ್ಗ
ಮಲಯಾಳಂ ಮೂಲ: ಸುನಿಲ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.
ಅನುವಾದಿತ ಕವಿತೆ-ಮಲಯಾಳಂ ಮೂಲ-ಹಗ್ಗ Read Post »
ಅನುವಾದ ಸಂಗಾತಿ
ಧ್ವನಿ ರಹಿತರ ಧ್ವನಿ ನಾನು
ಮೂಲ ಆಂಗ್ಲ:ಇಲ್ಲಾ ವೀಲ್ಹರ್ ವಿಲ್ಕಾಕ್ಸ್
ಕನ್ನಡಕ್ಕೆ:ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ ಇಂಗ್ಲೀಷ್ ಭಾಷೆಯಿಂದ Read Post »
ಅನುವಾದ ಸಂಗಾತಿ
ಸ್ವಗ೯ ಲೋಕ… !
ಮಲಯಾಳಂ ಮೂಲ:ಸುನಿಲ್ ಕುಮಾರ್.
ಕನ್ನಡಕ್ಕೆ:ಐಗೂರು ಮೋಹನ್ ದಾಸ್, ಜಿ.
ಅನುವಾದಿತ ಮಲಯಾಳಂ ಕವಿತೆ: ಸ್ವಗ೯ ಲೋಕ… ! Read Post »
ಅನುವಾದ ಸಂಗಾತಿ
ವ್ಯಸನ ತರುವ ಮಧುರ ಧ್ವನಿ
ಇಂಗ್ಲೀಷ್ ಮೂಲ:ಎಂಮ್ಲಿ ಡಿಕಿನ್ಸನ್
ಕನ್ನಡಕ್ಕೆ: ಬಾಗೇಪಲ್ಲಿ ಕೃಷ್ಣಮೂರ್ತಿ
ಅನುವಾದಿತ ಕವಿತೆ-ಎಂಮ್ಲಿ ಡಿಕಿನ್ಸನ್ Read Post »
ಅನುವಾದ ಸಂಗಾತಿ ಈ ಬದುಕು.. ಮೂಲ ಹಿಂದಿ: ಕವಿ ಗುಲ್ಜಾರ್ಕನ್ನಡಕ್ಕೆ: ಹಮೀದಾ ಬೇಗಂ ದೇಸಾಯಿ ಕಳೆಯಬಹುದುತೆಗಳಿಕೆಯಲೊಮ್ಮೆಹೊಗಳಿಕೆಯಲೊಮ್ಮೆಸವೆದು ಹೋಗುತ್ತದೆ ಕ್ಷಣ ಕ್ಷಣವೂಗೆಳೆಯರೇ..ಈ ಬದುಕು..! ಪಡೆಯಲು ಇಲ್ಲ ಏನೂಒಯ್ಯಲೂ ಏನಿಲ್ಲ;ಚಿಂತಿಸುವಿರೇಕೆ ಮತ್ತೆ..?ಸವೆಯುವುದು ಮಾತ್ರ ಸುಂದರತೆ,ಇದುವೇ ಬದುಕು ಗೆಳೆಯರೇ..ಸವೆಯುತ್ತ ಹೋಗುವದು ಗಳಿಗೆ ಗಳಿಗೆಗೆ… ಹಚ್ಚುತ್ತಲೇ ಇರುವೆ ತೇಪೆಯನ್ನುಮತ್ತೆ ಮತ್ತೆ ಬದುಕಿನ ಜೇಬಿಗೆ;ಖೋಡಿ ದೈವ, ಹೋಗಿಯೇ ಬಿಡುತ್ತವೆಸಂತಸದ ಕೆಲವು ಕ್ಷಣಗಳು… ಬಯಕೆಗಳದೇ ಜಗಳಗಳುಜೀವನದ ತುಂಬಾ..ಬೇಡ ಅವಕೆ ದುಃಖಗಳು. ಕಮ್ಮಿಯೂ ಆಗಬಾರದು ಕೆಲವಕೆ… ತಟ್ಟುತಿರಿ ಮನದ ಕದಗಳನುಒಬ್ಬರನೊಬ್ಬರು;ಭೇಟಿ ಆಗದಿದ್ದರೂ ಸರಿಯೇಸದ್ದಾದರೂ ಬರುತಿರಬೇಕು.. ಸಮಯದ ಟೊಂಗೆಯ ಮೇಲೆಕುಳಿತಿಹೆವು ಹಕ್ಕಿಗಳಂತೆ ;ಹಾರಿಹೋಗುವೆವು ಒಂದು ದಿನಚಿತ್ರದೊಳಗಿನ ಬಣ್ಣಗಳಂತೆ…! ಆಡುವ ಮಾತು ಹೇಳುತ್ತದೆಮನುಷ್ಯ ಎಂಥವನೆಂದು;ಸಂವಾದ ತಿಳಿಸುತ್ತದೆಜ್ಞಾನ ಎಂತಹುದೆಂದು;ಅಹಂಕಾರ ನುಡಿಯುತ್ತದೆಹಣ ಎಷ್ಟಿದೆಯೆಂದು;ಸಂಸ್ಕಾರ ಹೇಳುತ್ತದೆಪರಿವಾರ ಎಂತಹುದೆಂದು…! ರಹಸ್ಯವಲ್ಲ…ಬದುಕುಬೇಸರವಲ್ಲ….ಬದುಕುಸಾಕು ಏನಿದೆಯೋಇಂದಿದೆ..ಈ ಬದುಕು..!
ಅನುವಾದಿತ ಕವಿತೆ-ಈ ಬದುಕು..- Read Post »
You cannot copy content of this page