ರಾಷ್ಟ್ರಮಟ್ಟದ ಮಹಿಳಾ ಸಾಧಕಿಯಾಗಿ ಗುರುತಿಸಿಕೊಂಡ ಭದ್ರಾವತಿಯ ಲಕ್ಷ್ಮಿ ಟೀಚರ್
ಅಂಕಣ ಸಂಗಾತಿ
ಒಲುಮೆ ಘಮ
ಜಯಶ್ರೀ ಅಬ್ಬಿಗೇರಿ
ಜೊತೆ ಜೊತೆಯಲಿ
ನೋವಿಗೆ ಕಿವಿಯಾಗುವ ತಾಳ್ಮೆ ಯಾರಿಗೂ ಇಲ್ಲ ಅಂತ ಯೋಚಿಸುತ್ತಿದ್ದಾಗಲೇ ನನ್ನ ಮುದ್ದಾದ ಕೆನ್ನೆಯ ಮೇಲೆ ನನಗರಿವಿಲ್ಲದೆ ಕಣ್ಣ ಹನಿಗಳು ಒಂದೊಂದೇ ಪಟಪಟನೆ ಜಾರಿ ಕೆಳಗೆ ಬಿದ್ದವು. ಆಗಲೇ ನಿನ್ನೊಲವು ಚೆಲುವಿನ ನಿಲುವು ನೆನಪಾಯಿತು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಯಶಸ್ಸಿಗೆ ರಹದಾರಿ
ತಾಳ್ಮೆ…ನಿಮ್ಮ ಗುರಿಯನ್ನು ತಲುಪುವ ಸಮಯದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಂಡಿದ್ದೇ ಆದರೆ ನೀವು ಯಶಸ್ಸಿನ ಯುದ್ಧದಲ್ಲಿ ಸೋತಂತೆಯೇ ಸರಿ.
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸಮಾಜದ ಸ್ವಾಸ್ಥ್ಯ ನಮ್ಮ ಜವಾಬ್ದಾರಿ
ಇವೆಲ್ಲವೂ ದೇಶಾದ್ಯಂತ ಸಂಚರಿಸಿ ತಮ್ಮ ತಮ್ಮ ರಾಜ್ಯಗಳಲ್ಲಿ ತಮ್ಮ ಸಂಸ್ಕೃತಿಗಳ ಪ್ರಭಾವದಿಂದಾಗಿ ವಿಶೇಷ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ. ಇಷ್ಟೆಲ್ಲ ಆದಾಗ್ಯೂ, ಒಂದಂತು ಸತ್ಯ
ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಧ್ಯಾನ ….ಒಂದು ಅವಲೋಕನ
( ಡಿಸೆಂಬರ್ 21 ಪ್ರಥಮ ವಿಶ್ವ ಧ್ಯಾನದಿನಾಚರಣೆ ಪ್ರಯುಕ್ತ )
ಧ್ಯಾನದ ಈ ಮಹತ್ವವನ್ನು ಮನಗಂಡ ವಿಶ್ವಸಂಸ್ಥೆಯು ಪ್ರಸಕ್ತ ವರ್ಷ 2024 ಡಿಸೆಂಬರ್ 21 ರ ದಿನವನ್ನು ವಿಶ್ವ ಧ್ಯಾನ ದಿನಾಚರಣೆ ಯಾಗಿ ಆಚರಿಸುತ್ತಿದ್ದು ಧ್ಯಾನ ಮಾನಸಿಕ ಶಾಂತಿ ಮತ್ತು ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಋತುಬಂಧ ಮತ್ತು ಯೋಗ-
ಭಾಗ 1
.ಯೋಗ ನಿದ್ರಾ ಅಥವಾ ಮನಸ್ಸನ್ನು ಸೌಂಡ್ ಹೀಲಿಂಗ್ ಗೊಳಿಸಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ವಿಶೇಷವಾಗಿ ರಾತ್ರಿಯಲ್ಲಿ ಎಚ್ಚರಗೊಳ್ಳುವ ಪ್ರವೃತ್ತಿ ಮತ್ತು ಮರಳಲು ನಿದ್ರೆಗೆ ಹೆಣಗಾಡುತ್ತಿದ್ದರೆ ಪರಿಹಾರ ನೀಡುತ್ತದೆ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ತಾಯ್ತನದ ತಾಕತ್ತು
ಸಾಮಾನ್ಯವಾಗಿ ಗಂಡು ಹುಡುಗರಂತಲ್ಲದೇ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಬೇಕು ಎಂಬ ಭಾವದಿಂದ ಹೊರತಾಗಿ ನಾವು ಬೆಳೆದವು. ಯಾವುದೇ ರೀತಿಯ ತಾರತಮ್ವಿಲ್ಲದೆ ನಾನು ನನ್ನ ಜಾಣ್ಮೆಯಿಂದ ನನಗೆ ದೊರೆತ ಅವಕಾಶಗಳನ್ನು ಬಳಸಿಕೊಂಡೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಸಭಾ ಕಂಪನದಿಂದ
ಮುಕ್ತರಾಗುವ ಬಗೆ
ತಮಾಷೆಯಾಗಿ ಹೇಳುವುದಾದರೆ ಭಾಷಣ ಕಲೆ ಪ್ರೇಯಸಿ ಇದ್ದಂತೆ…ಆಕೆಯ ಕುರಿತ ಎಲ್ಲಾ ವಿವರಗಳನ್ನು ಕಲೆ ಹಾಕಿ, ಜಾಣ್ಮೆಯಿಂದ ಅನುನಯಿಸಿ, ಯಾವುದೇ ರೀತಿಯ ಅಡೆ-ತಡೆಗಳಿಲ್ಲದಂತಹ ಸರಾಗ, ಸ್ಪಷ್ಟ ಮತ್ತು ನಿಚ್ಚಳ ಪ್ರೀತಿಯನ್ನು ವ್ಯಕ್ತಪಡಿಸಿ ಒಲಿಸಿಕೊಳ್ಳಬೇಕು



