ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಧ್ಯಾನ ….ಒಂದು ಅವಲೋಕನ
( ಡಿಸೆಂಬರ್ 21 ಪ್ರಥಮ ವಿಶ್ವ ಧ್ಯಾನದಿನಾಚರಣೆ ಪ್ರಯುಕ್ತ )
ಧ್ಯಾನದ ಈ ಮಹತ್ವವನ್ನು ಮನಗಂಡ ವಿಶ್ವಸಂಸ್ಥೆಯು ಪ್ರಸಕ್ತ ವರ್ಷ 2024 ಡಿಸೆಂಬರ್ 21 ರ ದಿನವನ್ನು ವಿಶ್ವ ಧ್ಯಾನ ದಿನಾಚರಣೆ ಯಾಗಿ ಆಚರಿಸುತ್ತಿದ್ದು ಧ್ಯಾನ ಮಾನಸಿಕ ಶಾಂತಿ ಮತ್ತು ಆರೋಗ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ
