“ಕಡಲಾಳದವಳು”ಇಂಗ್ಲೀಷ್ ಕವಿತೆಯ ಅನುವಾದ ಸುಮಾ ರಮೇಶ್
ಅನುವಾದ ಸಂಗಾತಿ
“ಕಡಲಾಳದವಳು”
ಮೂಲ: Tapiwa Mugabe
“ಕಡಲಾಳದವಳು”ಇಂಗ್ಲೀಷ್ ಕವಿತೆಯ ಅನುವಾದ ಸುಮಾ ರಮೇಶ್ Read Post »
ಅನುವಾದ ಸಂಗಾತಿ
“ಕಡಲಾಳದವಳು”
ಮೂಲ: Tapiwa Mugabe
“ಕಡಲಾಳದವಳು”ಇಂಗ್ಲೀಷ್ ಕವಿತೆಯ ಅನುವಾದ ಸುಮಾ ರಮೇಶ್ Read Post »
ಅನುವಾದ ಸಂಗಾತಿ
ಸೋತ ಪ್ರಣಯ…!
ಮಲಯಾಳಂ ಮೂಲ: ಶಾಹಿತಾ ರಫೀಕ್
ಮಲಯಾಳಂ ಕವಿತೆ-ಸೋತ ಪ್ರಣಯ…! Read Post »
ಅನುವಾದ ಸಂಗಾತಿ
ಜಗವನೇ ಗೆಲುವೆನು ನಿನ್ನೊಲವೊಂದಿದ್ದರೆ.
ಇಂಗ್ಲೀಷ್ ಮೂಲ ವಿಲಿಯಮ್ ಶೇಕ್ಸಪಿಯರ್
ಕನ್ನಡಕ್ಕೆ : ಗಣೇಶ್ ವಿ
ವಿಲಿಯಂ ಶೇಕ್ಸ್ ಪಿಯರ್ ಕವಿತೆಯ ಕನ್ನಡಾನುವಾದ Read Post »
ಅನುವಾದ ಸಂಗಾತಿ
ಶೇಕ್ಸಪಿಯರ್ ಸಾನೆಟ್-138
ಕನ್ನಡಕ್ಕೆ-ನಾಗರೇಖಾ ಗಾಂವಕರ
ಶೇಕ್ಸಪಿಯರ್ ಸಾನೆಟ್-138ಕನ್ನಡಕ್ಕೆ-ನಾಗರೇಖಾ ಗಾಂವಕರ Read Post »
ಭಿಕ್ಷುಕ ಬಾಲೆ
ಮೂಲ ಆಂಗ್ಲ; ಆಲ್ಫರ್ಡ್ ಲಾರ್ಡ್ ಟೆನಿಸನ್
ಅನುವಾದ. ; ಬಾಗೇಪಲ್ಲಿ ಕೃಷ್ಣಮೂರ್ತಿ.
ಇಂಗ್ಲೀಷ್ ಕವಿತೆಯ ಅನುವಾದ ಭಿಕ್ಷುಕ ಬಾಲೆ Read Post »
ಅನುವಾದ ಸಂಗಾತಿ
ರಾಮ ಕೃಷ್ಣ ಶಿವ
ಕನ್ನಡ ಮೂಲ:ಸವಿತಾ ನಾಗಭೂಷಣ
ತೆಲುಗು ಅನುವಾದ : ಸ. ರಘುನಾಥ
ಸವಿತಾ ನಾಗಭೂಷಣರವರ ಕವಿತೆ ತೆಲುಗಿಗೆ ಅನುವಾದ ಸ.ರಘುನಾಥ ಅವರಿಂದ Read Post »
ಅನುವಾದ ಸಂಗಾತಿ
ನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….!
ಮಲಯಾಳಂ ಮೂಲ: ಎ.ಅಯ್ಯಪ್ಪನ್.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ
ಮಲಯಾಳಂ ಕವಿತೆಯ ಕನ್ನಡಾನುವಾದನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….! Read Post »
ನಾನು ‘ ಮರೆತು’ ಬಿಟ್ಟೆ
ಎಂದು ನಿನ್ನ ‘ಮನಸ್ಸು’
ಹೇಳಲು ಪ್ರಾರಂಭಿಸಿದ್ದರೇ ಹುಡುಗಿ……,
ನೀನು ಸಂಕೋಚವ ಪಡದೇ
ನನ್ನ ಬಳಿಗೆ ಬಂದು ಬಿಡು….!
ನೀನು ಬರುವಾಗ
ನಾನು ಒಳ್ಳೆಯ
ಮಧುರವಾದ ‘ ನಿದ್ರೆ’ಯಲ್ಲಿ
ಇರುವೆ…..!
ನಷ್ಟಗಳನ್ನು ಮಾತ್ರ
‘ಹೃದಯ’ಕ್ಕೆ ಸೇರಿಸಿ ತಬ್ಬಿಕೊಂಡು
ನಿನ್ನನ್ನು ಕಾಯುತ್ತಾ ಮಲಗಿರುವೆ…!
ಕೊನೆದಾಗಿ ನೀನು
ನನ್ನನ್ನು ನಗು- ನಗುತ್ತಾ
‘ ಯಾತ್ರೆ’ ಕಳಿಸಬೇಕು…!
ನೀನು ಕಣ್ಣೀರು ಸುರಿಸಿದ್ದರೇ
ನನಗೆ ನಗುತ್ತಾ ಆನಂದದಿಂದ
ಯಾತ್ರೆ ಸಾಗಲು ಸಾಧ್ಯವಿಲ್ಲ..!
ಅಲ್ಲಿ ನನ್ನ ‘ಅಂತಿಮದರ್ಶನ’ಕ್ಕೆ
ಸೇರಿರುವ ನೂರಾರು ಮಂದಿ
ನೀನು ನನ್ನ ಪಾಲಿಗೆ
ಯಾರು ಎಂದು ಕೇಳಬಹುದು….!!?
ಆಗ ತುಸು ಸಂಕೋಚವ
ಪಡದೇ ಹೇಳಬೇಕು….!
ನೀನು ಮರೆತು ಬಿಟ್ಟರೂ
ನಿನ್ನನ್ನು ಮಾತ್ರ ಪ್ರೀತಿಸಿ
ಸೋತು ಹೋದ
ಒರ್ವ ಪಾಪದ ಮನುಷ್ಯ…!!!
ಮಲಯಾಳಂ ಕವಿತೆ-ನನ್ನ ಪ್ರೀತಿಯ ಹುಡುಗಿಗೆ!?.ಕನ್ನಡಾನುವಾದ Read Post »
ಎಂಗೆಯಾವದು ಮಾ ಮರಂ? ಎಂಗೆಯಾವದು ಕೋಕಿಲಂ?
ಎಂಗೆಯಿರುಂದು ಸಂಬಂಧಮಯ್ಯ?
ಮಲೈಯೋಡ ನೆಲ್ಲಿ ಕಾಯ್? ಕಡಲೋಡ ಉಪ್ಪು?
ಎಂಗೆಯಿರುಂದು ಉರುವಮಯ್ಯ?
ಗುಹೇಶ್ವರ ಲಿಂಗತ್ತುಕ್ಕುಂ ಎನಕ್ಕುಂ
ಎಂಗೆಯಿರುಂದು ಪಾಸಮಯ್ಯ?
-ಅಲ್ಲಮಪ್ರಭು
ಅಲ್ಲಮನ ವಚನ ತಮಿಳಿಗೆ ಅನುವಾದ-ಶಶಿಕಲಾ ಪಿ. Read Post »
ಅನುವಾದ ಸಂಗಾತಿ
ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್
ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ
ಮೊನಿಕ ಮತಾಯಸ್ ಡಬ್ಲಿನ್ ಅವರ ಇಂಗ್ಲೀಷ್ ಕವಿತೆಯ ಅನುವಾದ Read Post »
You cannot copy content of this page