ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪದಾರ್ಥದಲ್ಲಿ…..
ಒಗ್ಗರಣೆಯಿದ್ದರೇ ತಾನೇ
ನಾಲಗೆಗೆ ಅದು ರುಚಿಸುದಯ್ಯ!

ಜೊತೆಗಾರರೇ…..
ಕೊಕ್ಕೆ ಇಟ್ಟು ಎಳೆದಾಗ
ದುಃಖ ಸಹಜ ಅನುಭವಿಸಯ್ಯ!

ದೂರವಿರುವುದೇ ಲೇಸು
ಸಂಶಯಾಸ್ಪದಕರೆಂದು ನಮ್ಮವರಲ್ಲ
ಸೈತಾನನ ಸಹಚರರು,ತಿಳಿದು ಬಾಳಯ್ಯ!
————————————————
ಹಮೀದ್ ಹಸನ್ ಮಾಡೂರು.

About The Author

Leave a Reply

You cannot copy content of this page

Scroll to Top