ಅನುವಾದ ಕವಿತೆ ‘ಏನಾಯಿತು ಈಗ?’ಹನಿಬಿಂದು

ಕಾವ್ಯ ಸಂಗಾತಿ

ಏನಾಯಿತು ಈಗ?

ಹಿಂದಿ ಮೂಲ:ದ. ಲಲಿತ್ ಉಪಾಧ್ಯಾಯ

ಕನ್ನಡಕ್ಕೆ: ಹನಿಬಿಂದು

ನೀವು ನನ್ನ ಜೊತೆಗಿರಲು ವಿಫಲರಾಗಿದ್ದೀರಿ.
ಏನಾಯಿತು ಈಗ?

ನಾನು ಯಾವಾಗಲೂ
ನಿಮ್ಮ ಸಂತೋಷವನ್ನೇ
ಬಯಸುತ್ತಾ ಪ್ರಾರ್ಥಿಸುತ್ತೇನೆ.

ಮಾನವ ದೌರ್ಬಲ್ಯಗಳನು ನಾನು ಅರ್ಥಮಾಡಿಕೊಂಡವನಾಗಿದ್ದೇನೆ!

ನನಗೆ ಗೊತ್ತಿದೆ,
ನೀವು ಅವರಿಗಿಂತ ಭಿನ್ನವಾಗಿಲ್ಲ!

ಆದ್ದರಿಂದಲೆ ನಿಮ್ಮ ಅಧಿಕಾರ
ಯಾವಾಗಲೂ ಸುರಕ್ಷಿತವಾಗಿರುತ್ತದೆ!

ನಿಮ್ಮನ್ನು ಪ್ರೀತಿಸುತ್ತೇನೆ,,
ಹೌದು,
ನಿಮ್ಮ ಪ್ರೀತಿಯ ಪಾಲು
ನಾನು ನಿಮ್ಮ ಜೊತೆ ಜೀವನಪೂರ್ತಿ ಒಂದಾಗಲಿದ್ದೇನೆ …


ಹಿಂದಿ ಮೂಲ:ದ. ಲಲಿತ್ ಉಪಾಧ್ಯಾಯ

ಕನ್ನಡಕ್ಕೆ: ಹನಿಬಿಂದು

One thought on “ಅನುವಾದ ಕವಿತೆ ‘ಏನಾಯಿತು ಈಗ?’ಹನಿಬಿಂದು

  1. ಕವಿತೆ ಚನ್ನಾಗಿದೆ. ಜೊತೆಗೆ ಮೂಲ ಕವಿತೆಯನ್ನೂ ಪ್ರಕಟಿಸಿದರೆ ಓದುಗರಿಗೆ ಅನುಕೂಲ.
    ವಿನೋದ್‌ ಬೆಂಗಳೂರು

Leave a Reply

Back To Top