ಕಾವ್ಯ ಸಂಗಾತಿ
ಅನಾಮಿಕ
ಮೂರು ಚಿತ್ರಗಳು


ಮರದ ಮೇಲೆ ಕೂತು
ಕೂಗುವ ಕೋಗಿಲೆ
ಕೈ ಮೇಲೆ ಆಡುವ
ಹಕ್ಕಿ ಮರಿ
ಉಳಿದಿರುವ ಚೂರು ಜೀವ

ದೇವರ ಫೋಟೋ ಮುಂದೆ
ನಿಂತ ಸಮಯ
ಬಾಯಲ್ಲಿ ಮಂತ್ರ
ಎಲ್ಲ ತಿಳಿದೂ
ಏನು ತಿಳಿಯದ ಖಾಲಿ
ತಲೆ
ಕಾವ್ಯ ಸಂಗಾತಿ
ಅನಾಮಿಕ
ಮೂರು ಚಿತ್ರಗಳು


ಮರದ ಮೇಲೆ ಕೂತು
ಕೂಗುವ ಕೋಗಿಲೆ
ಕೈ ಮೇಲೆ ಆಡುವ
ಹಕ್ಕಿ ಮರಿ
ಉಳಿದಿರುವ ಚೂರು ಜೀವ

ದೇವರ ಫೋಟೋ ಮುಂದೆ
ನಿಂತ ಸಮಯ
ಬಾಯಲ್ಲಿ ಮಂತ್ರ
ಎಲ್ಲ ತಿಳಿದೂ
ಏನು ತಿಳಿಯದ ಖಾಲಿ
ತಲೆ
You cannot copy content of this page