ಡಾ ಸಾವಿತ್ರಿ ಎಂ ಕಮಲಾಪೂರ ಕವಿತೆ-ನಿನ್ನದೆ ನಿರೀಕ್ಷೆಯಲಿ

ಕಾವ್ಯ ಸಂಗಾತಿ

ಡಾ ಸಾವಿತ್ರಿ ಎಂ ಕಮಲಾಪೂರ

ನಿನ್ನದೆ ನಿರೀಕ್ಷೆಯಲಿ

ನಿನ್ನದೇ ನಿರೀಕ್ಷೆ ಯಲಿ
ಆಸೆಗನ್ನಿನ ನೋಟದಲಿ
ಇದಿರು ಕಾಯುತಲಿರುವೆ
ನಿರೀಶ್ವರ ನಿಲ್ಲದ ಬದುಕು
ನಿರೀಹ ನಿರುಕ್ತ ನಿರುತ
ನಿರುತ್ತರ ತ್ಯಜಿಸಿಬಿಡು
ಒಮ್ಮೆ ಹಿನ್ನೋಟ ಮುನ್ನೋಟ
ನಿರುತ್ಸಾಹದ ವಿರುದ್ಧ ದ ಮನದಲಿ
ನಿರುಪದ್ರವದ ನಿರೋಪದಲಿ
ನಿರೂಪಗೊಳಿಸು
ನಾನೇ ನಿರುಪಾಯ ಬಸವಾ
ಇದು ನಿರೂಪ
ನಿರಾಳ ನಿರಹಂಕಾರಿ
ನಿರಾಕೃತಗೊಳಿಸಬೇಡ
ನಿರ್ಜನ ಪ್ರದೇಶದಲಿ
ನಿರ್ಘೋಷ
ನಿನ್ನದೇ ನಿರ್ದೇಶನಾಲಯ
ನಿರ್ದೇಹಿ ನೀನು
ನಿರ್ಲೆಷ ನಿರ್ಲಜ್ಜೆಯಲಿ
ನಿರ್ಜರಿಸದಿರು ತನುವ
ನಾನೇ ಹೋಗುವೆ
ನಿರ್ಯತ್
ಬಾ ನಿರಾಳ ನಿರೋಪ
ನಿರುಪಾಯುವೆ
ನಿರಾಳ ಹೃದಯವೇ
ನಿರಾಜಿಸುವೆ
ನಿತ್ಯ
ಬೈಗು-ಬೆಳಗೆನ್ನದೆ


ಡಾ ಸಾವಿತ್ರಿ ಎಂ ಕಮಲಾಪೂರ

Leave a Reply

Back To Top