ಡಾ. ತಯಬಅಲಿ.ಅ. ಹೊಂಬಳ-

ಕಾವ್ಯ ಸಂಗಾತಿ

ಡಾ. ತಯಬಅಲಿ.ಅ. ಹೊಂಬಳ

ಹಾಯ್ಕಗಳು

ಅಮ್ಮನಿಗೊಂದು ಕಂದ
ನಗುವೊಂದೆ ಒಂದು
ಅಂದದಲ್ಲಿ ಒಂದು ನನ್ನ
ನಗು ಎಂದ ಕಂದಛ

ಭೀತಿಯ ನೀತಿ
ನೀತಿಯಲ್ಲಿ ಪ್ರೀತಿ
ಪ್ರೀತಿಯ ರೀತಿಗೆ
ಮನಸೋತು ಹೃದಯ ಎಲ್ಲಿ

ನಾನೆಂದು ಅವಳನ್ನ್
ಮುಖವೆತ್ತಿ ನೋಡಿದವನಲ್ಲ
ಅವಳೆ ನೋಡಿದ್ದು
ನನ್ನ ಹೃದಯ ಎಲ್ಲಿ ಎಂದೂ

ನನಗೊತ್ತು ಪ್ರೀತಿಯ ಸುಖ
ಕೇದಕಿ ತೆಗೆದು ಮುಖ
ಪ್ರೀತಿಯಲ್ಲಿರುವ ಸುಖ
ನನಗೆ ಗೋತೆ ಇರಲಿಲ್ಲ

ಬಾರದ ಸಮಯದಲ್ಲಿ
ಗಡಿಯಾರ ಒಂದೇ ಉತ್ತರ
ಸೂರ್ಯನ ಕಿರಣದಲ್ಲಿ
ನಾಳೆಯ ಹೊಂಗಿರಣ.


ಡಾ. ತಯಬಅಲಿ.ಅ. ಹೊಂಬಳ, ಗದಗ

Leave a Reply

Back To Top