ಡಾ.ಡೋ.ನಾ.ವೆಂಕಟೇಶ ಕವಿತೆ-ಪ್ರವರ್ಧಮಾನ

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಪ್ರವರ್ಧಮಾನ

ಅಹಿಂಸೆ ಸತ್ಯ ಧರ್ಮ ಬ್ರಹ್ಮಚರ್ಯ
ಅಪರಿಗ್ರಾಹಕ ನ ಕಾಲದ
ಪ್ರವರ್ಧಮಾನ ನೀ ದೇವ
ಮಹಾವೀರ

ಹಿಂಸೆಯ ಗೆದ್ದು
ಸತ್ಯವಂತನಾಗೇ ಉಳಿದ ನೀ
ವರ್ಧಮಾನ ಮಹಾವೀರ
ಉಘೇ ಉಘೇ!

ಧನಕನಕ ರಾಜ್ಯಾದಿ ತ್ಯಜಿಸಿ
ಉಟ್ಟ ಉಡುಗೆ ತ್ಯಜಿಸಿ
ತಪಗೈದ ಚಕ್ರವರ್ತಿ
ನಿನಗೆ ಇದೋ
ನಮೋ ನಮಃ


10 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಪ್ರವರ್ಧಮಾನ

  1. ವರ್ದಮಾನ್ ಮಹಾವೀರ
    ಜಯಂತಿಯ ಶುಭ ದಿನದನದ
    ನಿಮ್ಮಈ ಸಮಯೋಚಿತ ಸುಂದರ ಕವಿತೆ
    ಜ್ಞಾನೋದಯಕವಾಗಿದೆ.
    ಧನ್ಯವಾದಗಳು.

Leave a Reply

Back To Top