ಯುಗಾದಿ ವಿಶೇಷ
ಸುರೇಶ ತಂಗೋಡ
ಯುಗಾದಿ:
ಪ್ರಕೃತಿಯ ಹೊಸಪರ್ವ
ಸಂಸ್ಕೃತಿಯ ಗರ್ವ
ಹಬ್ಬಗಳ ಆದಿ ಈ ಯುಗಾದಿ
ಬೇವು-ಬೆಲ್ಲದ ಸಂಭ್ರಮ
ಸುಖ-ದು:ಖಗಳ ಸಮಾಗಮ
ಅರ್ಥಪೂರ್ಣವು ಯುಗಾದಿ.
ಚಂದ್ರಮಾನ ಯುಗಾದಿಯು
ನಿತ್ಯ ಸ್ಪೂರಿಸಲಿ ಭೂತಾಯಿಯು
ಮತ್ತೇ ಮೈಳೆಯಿಸಲಿ ಯುಗಾದಿ.
ವರ್ಷಗಳುರುಳಲಿ
ಮತ್ತೆ ಬರಲಿ
ಯುಗಾದಿಯು ಹೊಸ ಚೈತನ್ಯ ತರಲಿ.