ಮಾಗಿಯ ಪದ್ಯ
ಮಾಗಿಯ ಪದ್ಯ

ಪ್ರೇಮ ಲೀಲಾ ಕಲ್ಕೆರೆ
ಮಾಗಿಯ ಪದ್ಯ
ಕೌದಿ ಕವುಚಿ
ಕಂಬಳಿ ಹುಳುವಾದರೂ
ಅಡಗಲೊಲ್ಲದ ಚಳಿ
ಬೆಳಗಾಗ ಬರುವ
ಚುರುಕು ಬಿಸಿಲಿನ ನೆನಪೇ
ಬಿಸಿ ಹುಟ್ಟಿಸ ಬಲ್ಲದು
ಒಳಗೆ
ಉರಿ ಮುಖದ ಸೂರ್ಯ,
ನಿನ್ನ ಆಗಮನ
ಅದೆಷ್ಟು ಬೆಚ್ಚಗೆ ,
ಜಡ ಮಾಗಿಗೆ!!!
*******************
ಮಾಗಿಯ ಪದ್ಯ
ಮಾಗಿಯ ಪದ್ಯ

ಪ್ರೇಮ ಲೀಲಾ ಕಲ್ಕೆರೆ
ಮಾಗಿಯ ಪದ್ಯ
ಕೌದಿ ಕವುಚಿ
ಕಂಬಳಿ ಹುಳುವಾದರೂ
ಅಡಗಲೊಲ್ಲದ ಚಳಿ
ಬೆಳಗಾಗ ಬರುವ
ಚುರುಕು ಬಿಸಿಲಿನ ನೆನಪೇ
ಬಿಸಿ ಹುಟ್ಟಿಸ ಬಲ್ಲದು
ಒಳಗೆ
ಉರಿ ಮುಖದ ಸೂರ್ಯ,
ನಿನ್ನ ಆಗಮನ
ಅದೆಷ್ಟು ಬೆಚ್ಚಗೆ ,
ಜಡ ಮಾಗಿಗೆ!!!
*******************
You cannot copy content of this page
Notifications