ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೋತ ಪ್ರೇಮಿ

Person Sitting on Rock on Body of Water

ಪ್ಯಾರಿಸುತ

ಸೋತಪ್ರೇಮಿ

ನಾನು ಸಹಿಸಲಾರದ ಸೋಲಿನೊಂದಿಗೆ
ನಿಂತಿದ್ದೇನೆ.
ನೀ ಬಿಟ್ಟು ಹೋದ ದಾರಿಯಲಿ
ಒಬ್ಬಂಟಿಯಾಗಿ ಅಷ್ಟೇ…!
ಇನ್ನೆಷ್ಟು ಬದುಕು ಉಳಿದಿದೆ
ಕಾಲಮಾನ ದೂಡಲು…!
ನಾವಿಬ್ಬರು ಕೂಡಿ ತೆಗಿಸಿದ
ಫೋಟೋವನ್ನ ಕಟ್ಟಾಕಿಸಿ
ಜೋಪಾನವಾಗಿ ಇಡಬಲ್ಲೆ…!
ಆದರೆ ..?
ನಿನ್ನ ಮೇಲಿರುವ ಪ್ರೀತಿ
ಯಾವುದರಲ್ಲಿ ಇಡಲಿ…?
ಇದ್ದೊಂದು ಹೃದಯ ಚುಚ್ಚಿ
ನೀನೇ ಹಾಳು ಮಾಡಿದ್ದು ಆಗಿದೆ…
ನಿನ್ನೆಲ್ಲ ಸೌಂದರ್ಯವನ್ನ ಕಣ್ಣಲ್ಲಿ
ಜೋಪನವಾಗಿಸಿದ್ದೆ.
ನೀ ಕೊಟ್ಟ ನೋವಿಗೆ ಕಣ್ಣೀರಾಗಿ
ಹರಿದು ಹೋಗಿದೆ.
ಹೇಳಿಹೋಗಬೇಕಿತ್ತು.
ಇಲ್ಲವೇ …?
ಮುನ್ಸೂಚನೆ ಕೊಟ್ಟಿದ್ದರೆ..?
ನನ್ನ ಹೃದಯವನ್ನಾದರೂ ಕಲ್ಲಾಗಲು
ಪ್ರೇರೇಪಿಸುತ್ತಿದ್ದೆ!

********

About The Author

Leave a Reply

You cannot copy content of this page

Scroll to Top