ಅನುವಾದ ಸಂಗಾತಿ

bonfire during night

“ಗಂಡು ಪ್ರೇಮದಲ್ಲಿದ್ದಾಗ”

ಸಿರಿಯನ್ ಕವಿ: ನಿಜಾರ್ ಕಬ್ಬಾನಿ

Image may contain: 1 person, close-up

ಕನ್ನಡಕ್ಕೆ:ಕಮಲಾಕರ ಕಡವೆ

ಗಂಡಸು ಪ್ರೇಮದಲ್ಲಿದ್ದಾಗ
ಹಳೆಯ ಶಬ್ದಗಳ ಹೇಗೆ ಉಪಯೋಗಿಸಿಯಾನು?
ಪ್ರೇಮಿಯ ಅಪೇಕ್ಷೆಯಲ್ಲಿ
ಇರುವ ಹೆಣ್ಣು
ಭಾಷಾತಜ್ಞರು, ವ್ಯಾಕರಣತಜ್ಞರುಗಳ
ಜೊತೆ ಮಲಗ ಬೇಕೇನು?

ನಾನು ಏನೂ ಹೇಳಲಿಲ್ಲ
ನನ್ನ ಪ್ರೀತಿಯ ಹೆಣ್ಣಿಗೆ.
ಬದಲಿಗೆ, ಪ್ರೇಮಕ್ಕೆ ಇರುವ ವಿಶೇಷಣಗಳನ್ನು
ಸೂಟಕೇಸಿನಲ್ಲಿ ತುಂಬಿಕೊಂಡು
ಎಲ್ಲ ಭಾಷೆಗಳಿಂದ ದೂರ ಓಡಿಹೋದೆ.

ಮೂಲ:

WHEN A MAN IS IN LOVE”

When a man is in love
how can he use old words?
Should a woman
desiring her lover
lie down with
grammarians and linguists?

I said nothing
to the woman I loved
but gathered
love’s adjectives into a suitcase
and fled from all languages.

*********

3 thoughts on “ಅನುವಾದ ಸಂಗಾತಿ

Leave a Reply

Back To Top