ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಉ ಸಂಗಾತಿ

ಡಾ. ನಿರ್ಮಲ ಬಟ್ಟಲ

ಹುಡುಕಾಟ

102,889 Beautiful Woman Illustrations & Clip Art - iStock

ಅಕ್ಕಾ…
ನಿನ್ನಂತೆ ಹುಡುಕುತ್ತಿದ್ದೇನೆ
ಆತ್ಮ ಸಂಗಾತಕ್ಕಾಗಿ
ಒಬ್ಬ ಸಖನ….
ಕಾಮವ ತೊರೆದು
ನಿಜ ಪ್ರೇಮದಿ
ನಿನ್ನ ಮಲ್ಲಿಕಾರ್ಜುನನಂತೆ
ನನ್ನ ಪೊರೆವವನ….
ರೂಪ,ರಸ,ಗಂಧ
ನೋಟ ಸ್ಪರ್ಶಕ್ಕೆ
ನಿಲುಕದ ಚೆಲುವನ….
ಮಾಟ ಕೂಟಕ್ಕೆ

Young pretty woman portrait sketch Stock Vector Image by ©BlackSpring1  #28750355

ಕರೆಯದ ಒಲುವನ….
ಮಾಯದ ಮುಸುಕು ಸರಿಸಿ
ನಿಜ ಪ್ರೇಮದ ಬೆಳಕ
ಸುರಿಸುವ ಚೆನ್ನಿಗನ…
ಹುಡುಕುತ್ತಿದ್ದೇನೆ ನಾನು
ನಿನ್ನಂತೆ ನನ್ನವನ….

——————

ಡಾ. ನಿರ್ಮಲ ಬಟ್ಟಲ

About The Author

2 thoughts on “ಹುಡುಕಾಟ”

Leave a Reply

You cannot copy content of this page

Scroll to Top