ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಿಂಗಮ್ಮ ಭಾವಿಕಟ್ಟಿ

ಹಾಯ್ಕುಗಳು

ಊರಷ್ಟೇ ಅಲ್ಲ
ಕೈ ಬಾಯಿ ಶುದ್ಧವಿರೆ
ಸ್ವಚ್ಛ ಭಾರತ.

ಚಟುವಟಿಕೆ
ದೇಹಾರೋಗ್ಯ ಅನ್ಯೋನ್ಯ
ಕುಟುಂಬಾರೋಗ್ಯ

ಮರ ಬಿದ್ದರೆ
ಮರುಕವೇಕೆ? ಅದೇ
ನಗರೀಕರಣ

ಗಿಡಗಳಿಗೆ
ಬೆಲೆ ಇದೆ ಆದರೆ
ಆಮ್ಲಜನಕೆ?

ಶುರುವಾದರೆ
ತಪ್ಪ ಪರಿಗಣನೆ
ಮೂವತ್ತಾರೇನೇ


About The Author

Leave a Reply

You cannot copy content of this page

Scroll to Top