ಕಾವ್ಯ ಸಂಗಾತಿ
ಅಮ್ಮಂದಿರ ದಿನದ ವಿಶೇಷ
ಅಮ್ಮ
ಡಾ.ಡೋ ನಾ ವೆಂಕಟೇಶ
ಹೇಳಿ ನೋಡು ನೀ
ನಿಮ್ಮಮ್ಮನ್ನ ಅತಿ ದೊಡ್ಡ ಬಂಧು ಎಂದು! ಗೊತ್ತಲ್ಲ
ಅಮ್ಮ ಅಪ್ಪ ಈ
ಸಂಬಂಧಕ್ಕೆ ಅತೀತರೆಂದು !
ಅದಕೆಂದೇ ಅಮ್ಮ ನೀ
ಚಿಕ್ಕವನಿದ್ದಾಗ ಗುಮ್ಮ,
ಬೆಳೆದಾದಾಗ ಮಂಕುತಿಮ್ಮ. ಮುಂದುವರೆದಾಗ ಕಣ್ಣೀರ ಒರೆಸಿ
ನಿನ್ನ ಆಸೆಗಳ ಮಹಾಪೂರ ತಣಿಸಿ
ನಿನ್ನ ದುರಾಸೆಗಳ
ಅಲ್ಲಲ್ಲೆ ಮಣಿಸಿ
ಕತ್ತಲಲ್ಲಿ ಕೈಯ್ಯೂಟ ಬಡಿಸಿ
ಎತ್ತಿ ಮೆರೆದಾಕೆ ಆಕೆ
ನಿನ್ನಮ್ಮ
ಹೇಳಿದಷ್ಟೂ ಅಮ್ಮನ್ನ
ಕರೆದಷ್ಟೂ ಅವಳನ್ನ
ಅಮ್ಮಾ ಅಮ್ಮಾ ಅಮ್ಮಾ
ಅದಕ್ಕೆಂದೇ
ಉಪ್ಪಿಗಿಂತ ರುಚಿಯಿಲ್ಲ
ತಾಯಿಗಿಂತ ಬಂಧುವಿಲ್ಲ
Beautifully engraved in words. Love you aayi, we all miss you
Thank you guddamma
Heart touching
ಧನ್ಯವಾದಗಳು
Adbhuta,Ramya
Very nice ವೆಂಕಣ್ಣ
Thank you Surya
Beautiful ❤️
Very beautiful
Thanq sri/smt /miss Anonymous for the love for the poetry
Thanks Asha!
Thank you
Remembering you Amma
Remembering you Amma nice poem
नमस्ते you
ಸುಂದರವಾದ ಅನುಭೂತಿ.
ಥ್ಯಾಂಕ್ಸ್ ಮಂಜುಳಾ ರವರೆ
ಸುಂದರವಾಗಿದೆ
ಧನ್ಯವಾದಗಳು!
Beautifully said
ಧನ್ಯವಾದಗಳು