ಕಾವ್ಯಯಾನ

ರಥ ಸಪ್ತಮಿ

Silhouette Photo of Woman Against during Golden Hour

ಹೊಸ ಪಥದಿ ಮೂಡಿ ಬಂದ
ಮಂಜಿನ ತೆರೆ ಸರಿಸಿ
ನಕ್ಕಳಿವಳು
ಎಳ್ಳು ಬೆಲ್ಲವ ನೀಡಿ
‘ಒಳ್ಳೆಯ ಮಾತಾಡು’ಅಂದಳು
ಸೂರ್ಯ ನಕ್ಕಿದ್ದುಂಟೇ!
ಸಿಡಿ ಮಿಡಿ ಅನ್ನುತ್ತಲೇ
ಬಿಸಿ ತೋಳುಗಳ ಬಳಸಿ
ಅಪ್ಪಿಕೊಂಡ.

********

ಪ್ರೇಮಲೀಲಾ ಕಲ್ಕೆರೆ

Leave a Reply

Back To Top