ಕಾವ್ಯಯಾನ

Image result for images of sankranthi festival

ಸಂಕ್ರಾಂತಿ

ಅನಿಲ್ ಕರೋಲಿ

Image result for images of sankranthi festival

ಸಂಕ್ರಾಂತಿ ಸಡಗರ
ಪ್ರೀತಿಯ ಉಡುಗೊರೆ
ಹಳ್ಳಿ ಹಳ್ಳಿಯು
ಹಬ್ಬವೂ ..ಹಬ್ಬವೊ..

ರೈತರ ಪ್ರತಿ ಮನೆಯಲ್ಲೂ
ಸಂಭ್ರಮ ಸಾಗರ
ದನ-ಕರುಗಳು
ಹೊಸ ಬಗೆಯ ಶೃಂಗಾರ

ರೈತರು ಸಂಕ್ರಾತಿಯಲ್ಲಿ
ಬೆಳೆದ ಬೆಳಯ ನಿರೀಕ್ಷೆಯಲ್ಲಿ
ಎಲ್ಲರೂ ಏಳ್ಳು-ಬೆಲ್ಲ ಹಂಚಿ
ಖುಷಿಯ ಹಂಚುವರು

ಹಳ್ಳಿಗಳಲ್ಲಿ ಇದೊಂದು
ವಿಶೇಷ ಹಬ್ಬವು
ಜಗಳ ಮನಸ್ಥಾಪ ಮಾಡಿಕೊಂಡವರನ್ನು
ಒಬ್ಬರನ್ನೊಬ್ಬರು ರಾಜಿಮಾಡಿಸುವುದು

ನಮ್ಮಿ ಹಳ್ಳಿ ಹಬ್ಬ
ಪ್ರೀತಿಯು ಇಲ್ಲಿ ಲಭ್ಯ
ಖುಷಿಯಲೇ ನಾವು
ತೇಲುವೆವು ಇಂದು

========

Leave a Reply

Back To Top