ಅನುವಾದ ಸಂಗಾತಿ

yellow flowers potted beside concrete wall illustration

ಮೂಲ: ಜಾವಿದ್ ಆಖ್ತರ್..


ಅನುವಾದ

ಸಂಗೀತ ಶ್ರೀಕಾಂತ

ಯಾವಗಲೆಲ್ಲ ನೋವಿನ
ಮೋಡ ಹರಡುತ್ತದೆಯೊ,
ಯಾವಗಲೆಲ್ಲ ಬೇಸರದ,
ನೆರಳು ಹರಡುತ್ತದೆಯೋ,
ಯಾವಗಲೆಲ್ಲಾ ಕಣ್ಣಿಂದ
ಹನಿ ರೆಪ್ಪೆಯ ಬಳಿ
ಬರುತ್ತದೆಯೋ,
ಯಾವಗಲೆಲ್ಲಾ ಏಕಾಂತದಿಂದ
ಹೃದಯ ಹೆದರುತ್ತದೆಯೋ,
ಆಗೆಲ್ಲ ನಾನು ನನ್ನ
ಹೃದಯವನ್ನು ಸಂತೈಸಿದ್ದೆನೆ
ಏ ಹೃದಯವೇ ನೀನೆಕೆ ಹೀಗೆ ಆಳುತ್ತಿದ್ದಿಯಾ
ಜಗತ್ತಿನಲ್ಲಿ ಎಲ್ಲರಿಗೂ ಹೀಗೆ ಆಗುತ್ತದೆ.

=======

2 thoughts on “ಅನುವಾದ ಸಂಗಾತಿ

Leave a Reply

Back To Top