ಮಳೆ ಕವಿತೆಗಳಿಗೆ ಆಹ್ವಾನ
ಮಳೆಯ ಕವಿತೆಗಳಿಗೆ ಆಹ್ವಾನ
ಇದೀಗ ಮಳೆಯ ಕಾಲ!
ಈ ಮಳೆ ನೂರಾರು ವರ್ಷಗಳಿಂದಲೂ ಕವಿತೆ ಬರೆಸಿಕೊಳ್ಲುತ್ತಲೇ ಬರುತ್ತಿದೆ. ಕೆಲವು ಮಳೆ ತರುವ ಹರುಷವನ್ನು, ಜೀವ ಚೈತನ್ಯವನ್ನು ಹಾಡಿದರೆ ಮತ್ತೆ ಕೆಲವು ಇದು ತರುವ ವಿಪತ್ತನ್ನು ವಿಪ್ಲವವನ್ನು ಪಾಡಿವೆ.ಒಟ್ಟಿನಲ್ಲಿ ಮಳೆಗೆ ಬೆರಗಾಗದ ಬರೆಯದ ಕವಿ ಇಲ್ಲವೇ ಇಲ್ಲವೆನ್ನಬಹುದು.
ನಿಮ್ಮನ್ನು ಈ ಮಳೆ ಬೇರೆ ಬೇರೆ ರೂಪದಲ್ಲಿ ಕಾಡಿರಬಹುದು-ಹಾಡಾಗಿರಬಹುದು. ನೀವು ಜನ ಓದಬಲ್ಲಂತಹ ಮಳೆಯ ಕವಿತೆ ಬರೆದಿದ್ದರೆ ನಮಗೆ ಕಳಿಸಿ.ನಾವೆಲ್ಲ ಕವಿತೆಯ ಮಳೆಯಲ್ಲಿ ಮೀಯೋಣ.
ಉತ್ತಮವಾದ ಹತ್ತು ಕವಿತೆಗಳನ್ನು ಮಾತ್ರ ಪ್ರಕಟಿಸಲಾಗುವುದು.
ಕವಿತೆ ಕಳಿಸಲು ಕೊನೆಯ ದಿನಾಂಕ-25/07/2021
ವಾಟ್ಸಪ್-6366096897
ಸಂಪಾದಕರು,ಸಂಗಾತಿ ಪತ್ರಿಕೆ