ಹೆರಿಗೆ

ಕವಿತೆ

ಹೆರಿಗೆ

ಡಾ .ಶಶಿಕಾಂತ ಪಟ್ಟಣ

ಕೊನೆಗೂ
ಆಯಿತು ಹೆರಿಗೆ
ಭಾವದ ಗರ್ಭ
ಸ್ನೇಹ ಪ್ರೀತಿ
ಪ್ರೇಮ ಚಿಲುಮೆ
ಭ್ರೂಣ ಒಳಗೆ
ಪಡಲೊಡೆಯಿತು
ಒಲುಮೆ
ಹೃದಯದ
ಕುಲುಮೆಯಲಿ
ಅರಳಿತು ಕೂಸು
ಅದೆಷ್ಟು ಸುಖ
ಸಂತಸ ನೆಮ್ಮದಿ
ಹೇರಿಗೆಯಯಿತು
ಕವನ
ಸ್ವಲ್ಪ ತಡವಾದರೂ
ಕಾಯಬೇಕು
ಹತ್ತು ತಿಂಗಳು
ಬಾಣಂತಿಗಳು
ಗಜ ಗರ್ಭ
ಪ್ರಸವ ವೇದನೆ

***********************

One thought on “ಹೆರಿಗೆ

Leave a Reply

Back To Top