ಶಾಯರಿ

ಭಾರತಿ ರವೀಂದ್ರ

ಕಾಡಿಗೆ ಕಣ್ಣುಗಳನ್ನ
ಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿ
ಕರಿ ಮೋಡ ಕೋಪಿಸಿಕೊಂಡು
ಸುರದಾವ ಪ್ರವಾಹ ಬಂದಾಂಗ.
ಬಂದರ ಬರಲೇಳು
ಸಾವಿರ ಸಂಕಟಗಳ
ಸುರಿ ಮಳಿ
ನಿನ್ನ ಪಿರೂತಿ ಸಾಥ್
ಇರುವಾಗ ನಂಗ್ಯಾಕೆ ಭೀತಿ
******************************************
ಶಾಯರಿ
ಭಾರತಿ ರವೀಂದ್ರ
ಕಾಡಿಗೆ ಕಣ್ಣುಗಳನ್ನ
ಮುದ್ದಿಸಲಿ ಹ್ಯಾಗೆ ಹೇಳು, ನನ್ನೊಡತಿ
ಕರಿ ಮೋಡ ಕೋಪಿಸಿಕೊಂಡು
ಸುರದಾವ ಪ್ರವಾಹ ಬಂದಾಂಗ.
ಬಂದರ ಬರಲೇಳು
ಸಾವಿರ ಸಂಕಟಗಳ
ಸುರಿ ಮಳಿ
ನಿನ್ನ ಪಿರೂತಿ ಸಾಥ್
ಇರುವಾಗ ನಂಗ್ಯಾಕೆ ಭೀತಿ
******************************************