ಅಭಿನಂದನೆಗಳು

ಸಂಗಾತಿ ಪತ್ರಿಕೆಗೆ ಬರೆಯುತ್ತಿರುವನಾಲ್ವರು ಲೇಖಕಿಯರಿಗೆ ಇಂದು ವಿವಿಧ ಪ್ರಶಸ್ತಿಗಳು ದೊರಕಿದ್ದು ಪತ್ರಿಕೆ ಆ ನಾಲ್ವರಿಗೂ ಈ ಮೂಲಕ ಅಭಿನಂದನೆ ಸಲ್ಲಿಸುತ್ತಿದೆ

ಅಕ್ಷತಾ ಕೃಷ್ಣಮೂರ್ತಿ

Image may contain: Akshata Krishnmurthy, close-up

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡುವ ಮಯೂರ ವರ್ಮ ಪ್ರಶಸ್ತಿ ಪಡೆದಿದ್ದಾರೆ


ಶ್ರೀದೇವಿ ಕೆರೆಮನೆ

ಕನ್ನಡ ಸಾಹಿತ್ಯ ಪರಿಷತ್ ನೀಡುವಸುಮನ್ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ


ವಿಭಾ ಪುರೋಹಿತ್

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ


ರೂಪಶ್ರೀ ಎನ್.ಆರ್

ಕನ್ನಡ ಸಾಹಿತ್ಯ ಪರಿಷತ್ತಿನ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ

************************************************************************

10 thoughts on “ಅಭಿನಂದನೆಗಳು

  1. ಎಲ್ಲಾ ಪ್ರಶಸ್ತಿ ವಿಜೇತರಿಗೂ ಹೃತ್ಪೂರ್ವಕ ಅಭಿನಂದನೆಗಳು

  2. ಕವಿಯತ್ರಿಯರೆಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳು…

  3. ಹೆಮ್ಮೆಯ ಗರಿ ಮೂಡಿಸಿದ ಪ್ರಶಸ್ತಿ ವಿಜೇತ
    ಸಂಗಾತಿ ಪತ್ರಿಕೆಯ ಲೇಖಕಿಯರಿಗೆ
    ಹೃದಯಪೂರ್ವಕ ಅಭಿನಂದನೆಗಳು

  4. ಪ್ರಶಸ್ತಿ ಪಡೆದ ಎಲ್ಲಾ ಅಕ್ಕಂದಿಯರಿಗೆ ಅನಂತ ಕೋಟಿ ಅಭಿನಂದನೆಗಳು.

  5. ನಾಲ್ಕೂ ಜನ ಸಾಹಿತೀಮಣಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

  6. ದತ್ತಿ ಪುರಸ್ಕಾರ ಕ್ಕೆ ಭಾಜನರಾದ ಕವಯತ್ರಿಯರಿಗೆ ಅಭಿನಂದನೆಗಳು
    ಇನ್ನೂ ಪುರಸ್ಕಾರ ಗಳು ನಿಮ್ಮ ಮುಡಿಗೇರಲಿ
    ಎ ಎಸ್. ಮಕಾನದಾರ

Leave a Reply

Back To Top