ಕವಿತೆ
ಅಗ್ನಿಕುಂಡ
ಲಕ್ಷ್ಮೀ ಪಾಟೀಲ್
ಅವರುನಡೆದಸ್ವರ್ಗದದಾರಿಯಲ್ಲಿ
ಅವಳೂಹೆಜ್ಜೆಹಾಕಿಹೊರಟಿದ್ದಾಳೆ
ಅವರುಸ್ವರ್ಗದಿಂದದಾರಿಮಾಡಿಕೊಂಡೇ
ಹುಟ್ಟಿದವರುನಡಿಗೆಸಲೀಸು
ಅವಳಿಗೊಏರಿಗೆಜೋಲಿತಪ್ಪುತ್ತಿದೆ
ಬದುಕನ್ನೆಲ್ಲಕಣ್ಣಿಟ್ಟುನಡೆದವಳಿಗೀಗ
ಮಂಜುಕವಿದಂತೆಕಣ್ಣಿಗೆಕತ್ತಲೆಆವರಿಸಿದಂತೆ
ನಡಿಗೆನಿಂತುಪಾದಗಳುಕುಸಿದಿವೆ
ಬದುಕಿನಲ್ಲೇನರಕದನೋವುಉಂಡವಳು
ಸ್ವರ್ಗದಏರಿಗೆಬೆಚ್ಚಿಬಿದ್ದಿದ್ದಾಳೆ
ಇಲ್ಲೇತೆರೆಯಬಾರದೇಒಂದುಕುಂಡ
ಎಂಬಂತೆಕಣ್ಣುಗಳುನಿಸ್ತೇಜಗೊಂಡಿವೆ
ಇವರೆಲ್ಲಸ್ವರ್ಗದಛ್ಹುಮಂತ್ರಗಾಳಿಯಿಂದಬಂದವರು
ಅದಕ್ಕೇಗಾಳಿಯೊಂದಿಗೆಹೊರಟಿದ್ದಾರೆಹಿಂದೆನೋಡದೆ
ಹುಟ್ಟಿನಮೂಲಸೇರಲುಬೀದಿಗರುಗಳಂತೆ
ಇದ್ದಸ್ವರ್ಗಕ್ಕೋಅಥವಾಇವರೇ
ಕಟ್ಟಿಕೊಳ್ಳುವಇನ್ನೊಂದುಸ್ವರ್ಗಕ್ಕೋ !
ನನಗೂಇಲ್ಲಿನನ್ನಅಗ್ನಿಕುಂಡದಮೋಹ
ಸ್ವರ್ಗನರಕಪಾಪಪುಣ್ಯಗಳಸ್ವತ್ತನ್ನೆಲ್ಲ
ಯಜ್ಞಾಹುತಿಗೊಳಿಸಲುಅಗ್ನಿಕುಂಡಕಾಯುತ್ತ
ಯಾರದೋದೇಹಬೆನ್ನಟ್ಟದಂತೆ
ಕೆಂಡದೊಂದಿಗೆಕೆಂಡವಾಗಲು
ನನ್ನಾತ್ಮಿಣಿಯೂಸಿದ್ಧಳಾಗಿನಿಂತಿದ್ದಾಳೆ
ಇವರಸ್ವರ್ಗದಲ್ಲಿಮತ್ತೆಭೂಮಿಗೆಬೀಳುವಭಯ
ಮೂಲಪುರುಷಸ್ವರ್ಗದಲ್ಲಿಯೂ
ಸುಖದಿಂದಿರಲಿಲ್ಲಐವರುಗಂಡಂದಿರ
ಆದರದಲ್ಲಿಅಲ್ಲಿಯೂಸೋತರೆ
ಛೆ ! ಪ್ರಮಾದಅಕ್ಷಮ್ಯಅಪರಾಧ
ಶಂತನುಗಂಗೆಯಂತೆವಂಶಕ್ಕೆಮುನ್ನುಡಿಬರೆದು
ಮತ್ತೊಂದುಮಹಾಭಾರತಕ್ಕೆಕಿಡಿಹೊತ್ತಿಸಬೇಕು
ಶಾಪಗ್ರಸ್ಥಳಾಗಿಅವತರಿಸಿ
ಗೆದ್ದಗಂಡಸರನೆರಳಾಗಿ
ಮೀಸೆಹೊತ್ತಮುಖಗಳೆಲ್ಲ
ಸೀರೆಯಲ್ಲಿಕವುಚಿಮುಗುಚಿ
ಹೂವಿನಪಕಳೆಮೇಲೆ
ಹಸಿಕಾಮದಗಾಯಬರೆಮೂಡಿಸಿ
ವನವಾಸಯುದ್ಧಕರುಳುಗಳಿಗೆಕತ್ತರಿ.
ಭೂಮಿಗೆಬಿದ್ದಸಂಕಟಕ್ಕೆಸಹಿಸುವುದು
ಇವರೇಏರಲಿಸುರಲೋಕಸೋಪಾನ
ಇಲ್ಲೊಂದುಭೂದೇವಿಯ
ಅಗ್ನಿಕುಂಡಎದ್ದುಬಿಡಲಿ
ಎಂದಿಗೂಬೇಡಅಪ್ಪನಸೇಡಿನಅಗ್ನಿಕುಂಡ
ಓ ! ಮುಂದೆಕಾಯಿದಿರಿಸಿದಸ್ಥಳಕ್ಕೆ
ಗಂಡಂದಿರಭರದನಡೆಸ್ವರ್ಗದಕೌತುಕಹೊತ್ತು
ಭೂಮೋಹದಾಚೆಭೂಭಾರದಾಚೆ
ಗುರುತ್ವಾಕರ್ಷಣೆಕಳಚುತ್ತಿದೆ
ಕೂಗುಕೆಳದುಆಸೆಹಿಂಗದು
ಎಲ್ಲೋಸ್ವರ್ಗಸ್ಥಆಕೇಶವ
ಯುಗಪ್ರವೇಶಕ್ಕೆಯುಗಯುಗದತಯಾರಿ
ದೀರ್ಘವಿರಾಮಯುಗಭಾರಕ್ಕೆ
ಭೂದೇವಿ ! ನಿನ್ನಲ್ಲೇನನ್ನಸ್ವರ್ಗ
ತೆರೆದುಬಿಡುಮತ್ತೊಂದುಅಗ್ನಿಕುಂಡ
ಬೆತ್ತಲಾಗಿಬಿದ್ದುಒಪ್ಪಗೊಳ್ಳಲು
ಮನಭಾರದಸಂಕಟಗಳು
ಕಿಡಿಕಿಡಿಗಳಸೋಂಕಲು
ಹೇಗೆಮರೆತೀತುಸೀರೆ
ಅಯ್ಯೋಸೀರೆಯಭಾರತಡೆಯಲಾಗುತ್ತಿಲ್ಲ
**********************************************