“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.
“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ.
ಹಬ್ಬಗಳಲ್ಲಿ ಮಾವಿನಟೊಂಗೆ ಕತ್ತರಿಸಿ ತರುವುದು, ಯುಗಾದಿ ದಿನ ಬೇವು, ವಟಪೌರ್ಣಿಮೆಯಂದು, ಆಲದ ಗಿಡ, ದಸರೆಯಂದು, ಶಮಿ, ಆರಿ ಟೊಂಗೆ, ತುಳಸಿ ವಿವಾಹದಂದು, ನೆಲ್ಲಿ ಗಿಡ, ಹುಣಸೆ ಮರದ ಟೊಂಗೆ ಕತ್ತರಿಸಿ ತಂದು ಪೂಜಿಸುವುದು ,ನಿಜ ಆದರೆ ಕೀಳುವಾಗ ಆಯಾ ಮರಗಳ ಕ್ಷಮೆ ಕೇಳಿ ಕೀಳುವುದು ಮನುಷ್ಯ ಧರ್ಮ. ಅಥಣಿ ಶಿವಯೋಗಿಗಳು ಮಲ್ಲಿಗೆ ಹೂ ಹರಿಯುವಾಗ ಕ್ಷಮೆ ಕೇಳುತ್ತಾ ನೋವುಂಟಾಯಿತೇ ಎನ್ನುತ್ತಾ ಅತ್ಯಂತ ನಿಧಾನವಾಗಿ ಮಲ್ಲಿಗೆ ಹೂವನ್ನು ನಾಜೂಕಾಗಿ ಹರಿಯುತ್ತಿದ್ದರಂತೆ.
“ಮರಗಳ ಮನದ ಮಾತು” ಅನ್ನಪೂರ್ಣ ಸಕ್ರೋಜಿ ಪುಣೆ. Read Post »









