ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅರಿತು ಬೆರೆತು ನೀ…
ಬಾಳಲೆಷ್ಟು ಹರುಷವು ಮನುಜ
ಸಮಾಜ ಕಂಟಕ ಆಗದಿರು ಮನುಜ,?!

ಹೃದಯದೊಳು…
ಅವಿತಿರುವ ಮಲಿನ ಕಲ್ಮಶಗಳ
ತೊರೆಯ ಬಾರದೇಕೆ ನೀ ಮನುಜ,?!

ಜಾತಿ ಧರ್ಮಗಳು…
ಚೌಕಟ್ಟಿನೊಳಗಿರಲು ಚೆಂದ
ಮಾನವನಾಗಿ ಬದುಕು ಮನುಜ,!

ಧರ್ಮ ಸಂಘರ್ಷಕ್ಕಲ್ಲ…
ಶಾಂತಿಯೇ ಧರ್ಮಗಳ ಸಾರ
ಪ್ರೀತಿಯೊಂದೇ ಮೋಕ್ಷಕ್ಕೆ ದಾರಿ ನೇರ.!


About The Author

Leave a Reply

You cannot copy content of this page

Scroll to Top