ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು ಕ
“ನರಕಾಗ್ನಿ”


ಸಾವಿಲ್ಲ….
ಆತ್ಮಕ್ಕೂ ಸಾವಿಲ್ಲ
ಪರಮಾತ್ಮನಿಗೂ ಸಾವಿಲ್ಲ,!
ಸಾವು ಶರೀರಕ್ಕಷ್ಟೇ
ಆತ್ಮವು ಶರೀರ ತ್ಯಜಿಸಿ ಸೇರುತ್ತೇ
ಪರಮಾತ್ಮನ ಪಾವನ ಸನ್ನಿದಾನಕ್ಕೆ,!
ಪಾಪದ ಕೊಡ ತುಂಬಿದ
ಆತ್ಮವನು ಒಲ್ಲೆನು ಪರಮಾತ್ಮನು
ನರಕವೆಂಬ ಆಗ್ನಿಯ ನೀ ಬಾಯೊಳಗೆ.!
ಹಮೀದ್ ಹಸನ್ ಮಾಡೂರು.



